ಕಸ್ಟಂ ವಂಚನೆ: ಭಾರತ ತಜ್ ಕಿಸ್ತಾನ್ ಒಪ್ಪಂದಕ್ಕೆ ಅಸ್ತು

ಕಸ್ಟಂ ವಿಷಯಗಳಿಗೆ ಸಂಬಂಧಿಸಿದಂತೆ ಭಾರತ ಮತ್ತು ತಜಕಿಸ್ತಾನ ದೇಶಗಳ ನಡುವಿನ ಸಹಕಾರ ಮತ್ತು ಪರಸ್ಪರ ನೆರವಿನ ಒಪ್ಪಂದಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಕಸ್ಟಂ ವಂಚನೆಗೆ ಕಡಿವಾಣ ಹಾಗೂ ತನಿಖೆ ಪರಸ್ಪರ ಮಾಹಿತಿ ವಿನಿಯಮಕ್ಕೆ ಈ ಒಪ್ಪಂದ ನೆರವಾಗಲಿದೆ.