ಇರಾನ್: ಇಂದು ೧೨ನೇ ಅಧ್ಯಕ್ಷೀಯ ಚುನಾವಣೆ 

ಇಂದು ಇರಾನ್ ನ ಅಧ್ಯಕ್ಷೀಯ ಚುನಾವಣೆಗೆ ಮತದಾನ ನಡೆಯಲಿದೆ. ಒಟ್ಡು ನಾಲ್ಕು ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಆದರೆ ಹಾಲಿ ಅಧ್ಯಕ್ಷ ಹಸನ್ ರೊಹನಿ ಮತ್ತು ಇಬ್ರಾಹಿಂ ರೈಸಿ ಮಧ್ಯೆ ಭಾರಿ ಪೈಪೋಟಿಯಿದೆ‌

ಸ್ಥಳೀಯ ಸಂಸ್ಥೆಗಳು, ವಿಲೇಜ್ ಕೌನ್ಸಲ್ ಮತ್ತು ಕೆಲ ಸಂಸದೀಯ ಕ್ಷೇತ್ರಗಳಿಗೆ ಮಧ್ಯಂತರ ಚುನಾವಣೆ ನಡೆಯಲಿದೆ.