ಚೀನಾದ ರಾಸಾಯನಿಕ ಮತ್ತು ಅಲ್ಯುಮಿನಿಯಮ್ ವಸ್ತುಗಳಿಗೆ ಅಂಟಿ ಡಂಪಿಂಗ್ ಡ್ಯೂಟಿ

ಭಾರತವು ಫಾರ್ಮಾ ಉದ್ದಿಮೆಯಲ್ಲಿ ಬಳಸುವ ರಾಸಾಯನಿಕ ಮತ್ತು ಅಲ್ಯುಮಿನಿಯಮ್ ಫಾಯಿಲ್ ಮೇಲೆ ಅಂಟಿ ಡಂಪಿಂಗ್ ಕರ ವಿಧಿಸಿ ಗೃಹ ಉದ್ದಿಮೆಗಳನ್ನು ರಕ್ಷಿಸಲು ಮುಂದಾಗಿದೆ.

ಅಲ್ಯುಮಿನಿಯಮ್ ಫಾಯಿಲ್ ಮೇಲೆ ಪ್ರತಿ ಕೆಜಿಗೆ ೧.೬೩ ಅಮೆರಿಕನ್ ಡಾಲರ್ ಮತ್ತು ಫಾರ್ಮಾದಲ್ಲಿ ಬಳಸುವ ಅಮೊಕ್ಷಿಲಿನ್ ಆಮದಿಗೆ ಪ್ರತಿ ಕೆಜಿಗೆ ೮.೭೧ ಅಮೆರಿಕನ್ ಡಾಲರ್ ಕರ ವಿಧಿಸಲಾಗಿದೆ‌. ಈ ತೆರಿಗೆ ಮುಂದಿನ ೫ ವರ್ಷಗಳ ಕಾಲ ಜಾರಿಯಲ್ಲಿರಲಿದೆ..