ನೇಪಾಳದ ಹೊಸ ಮುಖ್ಯನ್ಯಾಯಮೂರ್ತಿಯಾಗಿ ಜಸ್ಟೀಸ್ ಗೋಪಾಲ್ ಪ್ರಸಾದ್ ಪರಜುಲಿ ಆಯ್ಕೆ

ನೇಪಾಳಕ್ಕೆ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟೀಸ್ ಗೋಪಾಲ್ ಪ್ರಸಾದ್ ಪರಜುಲಿ ಆಯ್ಕೆಯಾಗಿದ್ದಾರೆ. ನಿನ್ನೆ ಸಭೆ ನಡೆಸಿದ ಜಸ್ಟೀಸ್‌ ಸಂಸದೀಯ ವಿಚಾರಣೆ ವಿಶೇಷ ಸಮಿತಿಯು (ಪಿಎಚ್‌ಎಸ್‌ಸಿ) ಅವಿರೋಧವಾಗಿ ಗೋಪಾಲ್ ಪರಜುಲಿ ಹೆಸರನ್ನು ಆಯ್ಕೆ ಮಾಡಿದೆ. ಪಿಎಚ್‌ಎಸ್‌ಸಿ ಆಯ್ಕೆಯ ನಂತರದಲ್ಲಿ ಈಗ ರಾಷ್ಟ್ರಪತಿಯವರು ನ್ಯಾಯಮೂರ್ತಿ ನೇಮಕ ಅಂತಿಮಗೊಳಿಸಲಿದ್ದಾರೆ. ಅವರು ಏಪ್ರಿಲ್ 28, 2018ರ ವರೆಗೂ ಹುದ್ದೆ ನಿರ್ವಹಿಸಲಿದ್ದಾರೆ.