ನ್ಯಾಷನಲ್ ಮಾಸ್ಟರ್ಸ್‌ ಸ್ನೂಕರ್ ಟೂರ್ನಮೆಂಟ್‌ ಗೆದ್ದ ಮನುದೇವ್

ಚೆನ್ನೈನಲ್ಲಿ ನಡೆದ ಮೊದಲ ರಾಷ್ಟ್ರೀಯ ಮಟ್ಟದ ಸ್ನೂಕರ್ ಟೂರ್ನಮೆಂಟ್‌ನಲ್ಲಿ ಐ ಎಚ್‌ ಮನುದೇವ್ ಗೆಲುವು ಸಾಧಿಸಿದ್ದಾರೆ. ಪುರುಷರ ವಿಭಾಗದ ಮಾಜಿ ಚಾಂಪಿಯನ್‌ ಅಲೋಕ್‌ ಕುಮಾರ್‌ ವಿರುದ್ಧ ಸೆಣಸಿದ ಮನುದೇವ್‌ ಗೆಲುವನ್ನು ತನ್ನದಾಗಿಸಿಕೊಂಡಿದ್ದಾರೆ.