ವಿಂಬಲ್ಡನ್‌ ಪುರುಷರ ಸಿಂಗಲ್ಸ್‌ಲ್ಲಿ 8ನೇ ಬಾರಿಗೆ ರೋಜರ್ ಫೆಡರರ್‌ಗೆ ಗೆಲುವು

ರೋಜರ್ ಫೆಡರರ್ ಸತತ ಎಂಟನೇ ಬಾರಿಗೆ ವಿಂಬಲ್ಡನ್‌ನಲ್ಲಿ ಗೆಲುವು ಸಾಧಿಸಿದ್ದು, ಮರಿನ್ ಸಿಲಿಕ್ ವಿರುದ್ಧ ಭಾನುವಾರ ಜಯಗಳಿಸುವ ಮೂಲಕ ದಾಖಲೆ ಬರೆದಿದ್ದಾರೆ.

ಸಿಲಿಕ್‌ರನ್ನು 6-3, 6-1, 6-4 ಗೋಲುಗಳಿಂದ ಸೋಲಿಸಿಫೆಡರರ್‌ ತನ್ನ 19ನೇ ಗ್ರಾಂಡ್‌ ಸ್ಲಾಮ್ ಗರಿಯನ್ನು ಮುಡಿಗೇರಿಸಿಕೊಂಡಿದ್ದಾರೆ.