ಹೈದರಾಬಾದ್‌ನಲ್ಲಿ ಜಾಗತಿಕ ಉದ್ಯಮ ಸಮ್ಮೇಳನದ ಸಹ ಆತಿಥ್ಯ ವಹಿಸಲಿರುವ ಭಾರತ ಮತ್ತು ಅಮೆರಿಕ

ಹೈದರಾಬಾದ್‌ನಲ್ಲಿ ನಡೆಯಲಿರುವ ಜಾಗತಿಕ ಉದ್ಯಮೀಶಲತೆ ಸಮ್ಮೇಳನವನ್ನು ಭಾರತ ಮತ್ತು ಅಮೆರಿಕ ಸಹ ಆತಿಥ್ಯ ವಹಿಸಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಪುತ್ರಿ ಇವಾಂಕಾ, ಅಮೆರಿಕ ನಿಯೋಗದ ಮುಖ್ಯಸ್ಥೆಯಾಗಲಿದ್ದಾರೆ.

ಕಳೆದ ರಾತ್ರಿ ಟ್ವೀಟ್‌ ಮೂಲಕ ಮೋದಿ ಈ ಘೋಷಣೆ ಮಾಡಿದ್ದಾರೆ. ಉದ್ಯಮಿಗಳು ಮತ್ತು ಸ್ಟಾರ್ಟಪ್‌ಗಳನ್ನು ಒಂದೇ ವೇದಿಕೆಯಲ್ಲಿ ತರುವ ನಿಟ್ಟಿನಲ್ಲಿ ಇದು ವಿಶಿಷ್ಟ ಅವಕಾಶವಾಗಿರಲಿದೆ ಎಂದು ಮೋದಿ ಹೇಳಿದ್ದಾರೆ