ಆಧಾರ್-ಪಾನ್ ಜೋಡಣೆಗೆ ಸಮಯದ ಮಿತಿ ಹಾಕಿಲ್ಲ: ಜೈಟ್ಲಿ

ವಿತ್ತ ಸಚಿವ ಅರುಣ್ ಜೇಟ್ಲಿ ನಿನ್ನೆ ಲೋಕಸಭೆಗೆ ಮಾಹಿತಿ ನೀಡಿ ಆಧಾರ್ ಮತ್ತು ಪಾನ್ ನಂಬರ್ ಅನ್ನು ಕಡ್ಡಾಯವಾಗಿ ಜೋಡಣೆ ಮಾಡಲು ಸಮಯದ ಮಿತಿ ನಿಗದಿ ಮಾಡಿಲ್ಲ ಎಂದು ಹೇಳಿದ್ದಾರೆ.

ಜೂನ್ 28ರ ವರೆಗೆ ದೇಶದಲ್ಲಿ 25 ಕೋಟಿ ಪಾನ್ ಕಾರ್ಡ್ ಹೊಂದಿದ್ದವರು ಇದ್ದರು.