ಸೆಕ್ಯುರಿಟಿಯ ಕಸ್ಟೋಡಿಯನ್ ಗಳಿಗೆ ಸೆಬಿಯಿಂದ ಆನ್ ಲೈನ್ ರಿಜಿಸ್ಟ್ರೇಷನ್

ಸೆಕ್ಯುರಿಟೀಸ್ ಮತ್ತು ಎಕ್ಸ್ ಜೆಂಜ್ ಬೋರ್ಡ್ ಅಫ್ ಇಂಡಿಯಾ, ಸೆಬಿಯು ಹೊಸ ಆನ್ ಲೈನ್ ರಿಜಿಸ್ಟೇಷನ್ ಪ್ರಕ್ರಿಯೆಯನ್ನು ಸೆಕ್ಯುರಿಟಿಸ್ ಅಫ್ ಕಸ್ಟೊಡಿಯನ್ ಗಳಿಗೆ ನೀಡಿದೆ.

ಹೊಸ ವ್ಯವಸ್ಥೆಯು ಸೆಕ್ಯುರಿಟಿಯ ಕಸ್ಟೋಡಿಯನ್ ಗಳಿಗೆ ವೇಗವಾಗಿ ಮತ್ತು ಕಡಿಮೆ ದರದಲ್ಲಿ ಅರ್ಜಿ ಭರ್ತಿ ಮಾಡಲು ಅವಕಾಶ ನೀಡಲಿದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ.