ಸ್ಟಾಕ್ ಮಾರುಕಟ್ಟೆಯಲ್ಲಿ ಮುಂದುವರಿದ ಕುಸಿತ

ಸತತ ಐದನೇ ಅವಧಿಯಲ್ಲಿಯೂ ಭಾರತೀಯ ಸ್ಟಾಕ್ ಮಾರುಕಟ್ಟೆ ಕುಸಿತ ಕಂಡಿದೆ. ಜಾಗತಿಕವಾಗಿ ಅನೇಕ ಋಣಾತ್ಮಕ ಬೆಳವಣಿಗೆಗಳು, ದುರ್ಬಲ ರೂಪಾಯಿ ಈ ಕುಸಿತಕ್ಕೆ ಕಾರಣ ಎಂದು ಹೇಳಲಾಗಿದೆ.

ಬಾಂಬೆ ಸ್ಟಾಕ್ ಎಕ್ಸ್ ಚೆಂಜ್ 318 ಪಾಯಿಂಟ್ ಕುಸಿತ ಕಂಡು 31,214ರಲ್ಲಿ ನಿಂತಿದೆ. ರಾಷ್ಟ್ರೀಯ ಸ್ಟಾಕ್ ಎಕ್ಸ್ ಚೆಂಜ್ 109 ಪಾಯಿಂಟ್ ಕುಸಿತ ಕಂಡು 9,711 ಪಾಯಿಂಟ್ ನಲ್ಲಿ ನಿಂತಿದೆ.