೩೭ನೇ ಭಾರತ ಅಂತಾರಾಷ್ಟ್ರೀಯ ವ್ಯಾಪಾರ ಸಮಾವೇಶಕ್ಕೆ ನವದೆಹಲಿಯ ಪ್ರಗತಿ ಮೈದಾನದಲ್ಲಿ ಇಂದು

೩೭ನೇ ಭಾರತ ಅಂತಾರಾಷ್ಟ್ರೀಯ ವ್ಯಾಪಾರ ಸಮಾವೇಶ ನವದೆಹಲಿಯ ಪ್ರಗತಿ ಮೈದಾನದಲ್ಲಿ ಇಂದಿನಿಂದ ಆರಂಭವಾಗಲಿದೆ.

೧೪ ದಿನಗಳ ಕಾಲ ನಡೆಯಲಿರುವ ಈ ಸಮಾವೇಶವನ್ನು ಭಾರತ ವ್ಯಾಪಾರ ಉತ್ತೇಜನ ಸಂಸ್ಥೆ ಆಯೋಜನೆ ಮಾಡಿದೆ.

ಸಮಾವೇಶವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಉದ್ಘಾಟನೆ ಮಾಡಲಿದ್ದಾರೆ.

ಸ್ಟಾರ್ಟ್ ಅಪ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯ ಈ ಸಮಾವೇಶದ ಮುಖ್ಯ ಉದ್ದೇವಾಗಿದೆ.

ಈ ಬಾರಿ ಭಾರತದ ಜತೆ ವಿಯೆಟ್ನಾಂ ಕೂಡ ಜಂಟಿ ಆತಿಥ್ಯ ವಹಿಸಿದ್ದು ಕಿರ್ಗಿಸ್ತಾನ ಫೋಕಸ್ ದೇಶವಾಗಿದೆ.