ಜೆರುಸೆಲಂ ಬಳಿ ಯುಎಸ್ ರಾಯಭಾರಿ ಕಚೇರಿ ಸಮೀಪ ಇಸ್ರೇಲಿ ಪಡೆಗಳಿಂದ ದಾಳಿ. ೨೫ ಮಂದಿ ಪ್ಯಾಲೇಸ್ತೇನಿಯರು ಸಾವು.

ಗಾಜಿಯಾ ಗಡಿಯಲ್ಲಿ ಜೆರುಸೆಲಂನಲ್ಲಿರುವ ಅಮೆರಿಕದ ರಾಯಭಾರಿ ಕಚೇರಿ ಬಳಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ೨೫ ಮಂದಿ ಪ್ಯಾಲೇಸ್ತೇನಿಯರು ಸಾವಗೀಡಾಗಿದ್ದಾರೆ.ಜೆರುಸೆಲಂ ಮತ್ತು ಗಾಜಿಯಾ ಗಡಿ ಬಳಿ ಇಸ್ರೇಲಿಯರು ಈ ದಾಳಿ ನಡೆಸಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆಂದು ವರದಿಯಾಗಿದೆ.