ಅಮೆರಿಕ, ರಕ್ಷಣಾ ವಹಿವಾಟು ಮೇಲೆ ನಿರ್ಬಂಧ ನಡುವೆಯೂ ರಷ್ಯಾ ಮೂಲದ ಅತ್ಯಾಧುನಿಕ ಯುದ್ಧ ವಿಮಾನ ಎಸ್-400 ಖರೀದಿ ಮುಂದುವರಿಕೆ- ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್.

ಅಮೆರಿಕ, ರಕ್ಷಣಾ ವಹಿವಾಟು ಮೇಲೆ ನಿರ್ಬಂಧ ನಡುವೆಯೂ ರಷ್ಯಾ ಮೂಲದ ಅತ್ಯಾಧುನಿಕ ಯುದ್ಧ ವಿಮಾನ ಎಸ್-400 ಖರೀದಿ ಕುರಿತಂತೆ ಮಾತುಕತೆ ಪ್ರಗತಿಯಲ್ಲಿದೆ ಎಂದು ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್ ದೆಹಲಿಯಲ್ಲಿ ನಿನ್ನೆ ಸ್ಪಷ್ಟಪಡಿಸಿದ್ದಾರೆ. ಭಾರತ-ರಷ್ಯಾ ನಡುವೆ 5ನೇ ತಲೆಮಾರಿನ ಯುದ್ಧ ವಿಮಾನ ನಿರ್ಮಾಣ ಕುರಿತಂತೆ ಜಂಟಿ ಸಮಾಲೋಚನೆ ನಡೆಸಲಿದೆ ಎಂದು ಅವರು ಹೇಳಿದರು.