ಒಡಿಶಾದ ಗೋಪಾಲಪುರ ಬಳಿ ಅಪ್ಪಳಿಸಿದ ತಿತ್ಲಿ ಚಂಡಮಾರುತ; ಕರಾವಳಿ ತೀರದಲ್ಲಿ ಭಾರಿ ಬಿರುಗಾಳಿ; ಆ ರಾಜ್ಯದ ಹಲವೆಡೆ ಬಿರುಸಿನ ಮಳೆ.

ಈಗ್ಗೆ ಕೆಲಹೊತ್ತಿನ ಮುಂಚೆ ತಿತ್ಲಿ ಚಂಡಮಾರುತ ಒಡಿಶಾದ ಗೋಪಾಲಪುರದ ಬಳಿ ಅಪ್ಪಳಿಸಿದೆ. ಒಡಿಶಾ ಕರಾವಳಿ ತೀರದಲ್ಲಿ ಬಿರುಗಾಳಿ ಬೀಸುತ್ತಿದ್ದು, ರಾಜ್ಯದ ಹಲವೆಡೆ ಭಾರಿ ಮಳೆಯಾಗುತ್ತಿದೆ. ಆ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.