ಖ್ಯಾತ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ನಿವೃತ್ತಿ ಘೋಷಣೆ

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ ಕ್ರಿಕೆಟ್ ನ ಎಲ್ಲಾ ಪ್ರಕಾರಗಳಿಗೆ ನಿನ್ನೆ ವಿದಾಯ ಘೋಷಿಸಿದ್ದಾರೆ. ೩೭ ವರ್ಷದ ಗಂಭೀರ್ ಟ್ವಿಟರ್ ಮತ್ತು ಪೇಸ್ ಬುಕ್ ನಲ್ಲಿ  ವಿಡಿಯೋ ಮೂಲಕ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ.