Author Archives: Abhishek
ಭಾರತದ GSAT-30 ಉಪಗ್ರಹದ ಯಶಸ್ವಿ ಉಡಾವಣೆ...
ಭಾರತದ 41ನೇ ಸಂವಹನ ಉಪಗ್ರಹವಾದ GSAT-30 ಜನವರಿ 17, 2020ರ ಆರಂಭದಲ್ಲಿ ಯಶಸ್ವಿಯಾಗಿ ಉಡಾವಣೆಯಾಯಿತು. 14 ವರ್ಷ ಹಳೆಯ ಇನ್ಸಾಟ್-4A ಉಪಗ್ರಹ ತನ್ನ ಜೀವಿತದ ಕೊನೆಹಂತದಲ್ಲಿರುವ ಕಾರಣ ಅನವರತ ಸಂವಹನದ ಅಗತ್ಯವನ್ನು ಗಮನದಲ್ಲಿಟ್ಟು...
ಇಂಡೋ-ರಷ್ಯಾ ಸಂಬಂಧ ವೃದ್ಧಿ ನಡುವೆ ಲಾವ್ರೋವ್ ಭಾರತ ಭೇಟಿ...
“ರೈಸಿನಾ ಸಂವಾದ” ದಲ್ಲಿ ಭಾಗವಹಿಸಲು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರ ನವದೆಹಲಿ ಭೇಟಿ ಭಾರತ ಮತ್ತು ರಷ್ಯಾ ನಡುವಿನ ದ್ವಿಪಕ್ಷೀಯ ಸಂಬಂಧಗಳ ಅತ್ಯುತ್ತಮ ಸ್ಥಿತಿಯನ್ನು ಪರಿಶೀಲಿಸಲು ಒಂದು ಅವಕಾಶವನ್ನು ಒದಗಿಸಿತು. ಇರಾನ್, ಲಿಬಿಯ...
ಭಾರತ-ಲಾಟ್ವಿಯಾ ಸಂಬಂಧಕ್ಕೆ ಹೊಸ ಹುರುಪು...
ಲಾಟ್ವಿಯಾದ ವಿದೇಶಾಂಗ ಮಂತ್ರಿ ಎಡ್ಗರ್ಸ್ ರಿಂಕೆವಿಕ್ಸ್ ಅವರು ಭಾರತಕ್ಕೆ ನೀಡಿದ ಭೇಟಿ ಲಾಟ್ವಿಯಾದೊಂದಿಗಿನ ದ್ವಿಪಕ್ಷೀಯ ಸಂಬಂಧದ ಆವೇಗವನ್ನು ಮುಂದಿಡುತ್ತದೆ. ಸೆಪ್ಟೆಂಬರ್ 2016 ರಲ್ಲಿ, ಭಾರತದ ಮಾಹಿತಿ ತಂತ್ರಜ್ಞಾನ ಮತ್ತು ಕಾನೂನು ಸಚಿವ ರವಿ...
ಭಾರತಕ್ಕೆ ಶ್ರೀಲಂಕಾ ವಿದೇಶಾಂಗ ಸಚಿವರ ಚೊಚ್ಚಲ ವಿದೇಶ ಪ್ರವಾಸ...
ಶ್ರೀಲಂಕಾದ ವಿದೇಶಾಂಗ, ಕೌಶಲ್ಯ ಅಭಿವೃದ್ಧಿ, ಉದ್ಯೋಗ ಹಾಗೂ ಕಾರ್ಮಿಕ ಸಚಿವ ದಿನೇಶ್ ಗುಣವರ್ಧನ ಭಾರತಕ್ಕೆ ಮೊದಲ ಅಧಿಕೃತ ವಿದೇಶ ಪ್ರವಾಸ ಕೈಗೊಂಡಿದ್ದರು. ಅವರೊಂದಿಗೆ ನಾಲ್ಕು ಸದಸ್ಯರ ಉನ್ನತ ಮಟ್ಟದ ನಿಯೋಗ ಕೂಡ ಇತ್ತು. ಇದು 2019ರ ನವೆಂಬರ್‌ನ...
ಉದ್ವಿಗ್ನತೆ ತಗ್ಗಿಸಲು ಯುಎಸ್-ಇರಾನ್ ಗೆ ಭಾರತ ಕರೆ...
ಬಾಗ್ದಾದ್ ವಿಮಾನ ನಿಲ್ದಾಣದಲ್ಲಿ ಇರಾನ್ ಸೇನೆಯ ಹಿರಿಯ ಅಧಿಕಾರಿಗಳಲ್ಲಿ ಒಬ್ಬರಾದ ಖಾಸಿಂ ಸೊಲೈಮಾನಿಯನ್ನು ಹತ್ಯೆ ಮಾಡಿದ ಅಮೆರಿಕದ ಏಕಪಕ್ಷೀಯ ನಿರ್ಧಾರವು ಆ ಪ್ರದೇಶದಲ್ಲಿ ಅನಿಶ್ಚಿತತೆಯನ್ನು ಸೃಷ್ಟಿಸಿದೆ. ಈ ದಾಳಿಯಿಂದಾಗಿ ಅಮೆರಿಕದ ವಿರುದ್...
19ನೇ ಭಾರತ-ಇರಾನ್ ಜಂಟಿ ಆಯೋಗದ ಸಭೆ...
ಉಭಯ ದೇಶಗಳ ಜಂಟಿ ಆಯೋಗದ ಸಭೆಯ 19ನೇ ಅಧಿವೇಶನದಲ್ಲಿ ಪಾಲ್ಗೊಳ್ಳಲು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಇರಾನ್‌ಗೆ ಭೇಟಿ ನೀಡಿದ್ದರು. ಭಾರತ ಮತ್ತು ಇರಾನ್ ವಿದೇಶಾಂಗ ಸಚಿವರ ಸಹ-ಅಧ್ಯಕ್ಷತೆಯಲ್ಲಿರುವ ಜಂಟಿ ಆಯೋಗವು ಈ ಎರಡ...
ಭಾರತ-ಚೀನಾ 22ನೇ ವಿಶೇಷ ಪ್ರತಿನಿಧಿಗಳ ಮಾತುಕತೆಯಲ್ಲಿ ಪ್ರಗತಿ...
ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಜೊತೆ ಗಡಿ ವಿಷಯಗಳ ಬಗ್ಗೆ ಮಾತುಕತೆ ನಡೆಸುವ ಉದ್ದೇಶದಿಂದ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಭಾರತಕ್ಕೆ ಭೇಟಿ ನೀಡಿದ್ದರು. ಅಲ್ಲದೆ ವಾಂಗ್ ಅವರು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ...