ನೇಪಾಳದ ಬರಾ ಮತ್ತು ಪಾರ್ಸಾ ಜಿಲ್ಲೆಗಳಲ್ಲಿ ಭೀಕರ ಬಿರುಗಾಳಿ – ಕನಿಷ್ಠ ೨೭ ಸ...

ನೇಪಾಳದ ಬರಾ ಮತ್ತು ಪಾರ್ಸಾ ಜಿಲ್ಲೆಗಳಲ್ಲಿ ಭೀಕರ ತೂಫಾನಿನಿಂದ ೨೮ ಮಂದಿ ಮೃತಪಟ್ಟಿದ್ದು, ೫೦೦ ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಬರಾ ಜಿಲ್ಲೆಯಲ್ಲಿ ೨೭ ಹಾಗೂ ಪಾರ್ಸಾ ಜಿಲ್ಲೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ...

ಐಪಿಎಲ್ ಕ್ರಿಕೆಟ್ – ಮೊಹಾಲಿಯಲ್ಲಿ ಇಂದು ಸಂಜೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು...

ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇಂದು ಮೊಹಾಲಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಸೆಣಸಲಿವೆ. ಪಂದ್ಯ ರಾತ್ರಿ ೮ ಗಂಟೆಗೆ ಆರಂಭವಾಗುವುದು. ನಿನ್ನೆ ರಾತ್ರಿ ನಡೆದ ಎರಡನೇ ಪಂದ್ಯದಲ್ಲಿ ಚೆನೈ ಸೂಪರ್  ಕಿ...

ಕ್ರೊವೇಶಿಯಾಕ್ಕೆ ಭೇಟಿ ನೀಡಿದ ರಾಷ್ಟ್ರಪತಿ ಕೋವಿಂದ್...

ಭಾರತದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಕ್ರೊವೇಶಿಯಾಕ್ಕೆ ಈಚಿಗೆ ಭೇಟಿ ನೀಡಿದ್ದರು. ಆಗ್ನೇಯ ಯುರೋಪ್ನಲ್ಲಿರುವ ಒಂದು ಸಣ್ಣ ದೇಶವಿದು. ಕ್ರೊಯೇಷಿಯಾದೊಂದಿಗಿನ ಭಾರತದ ಸಂಬಂಧಗಳು ಬಹಳ ದೊಡ್ಡ ಇತಿಹಾಸವಿದೆ.  ಹೊಸ ದೆಹಲಿ, ಬೆಲ್ಗ್ರೇಡ್ (ಅ...

ವ್ಯಾಪಾರ ಒಪ್ಪಂದವನ್ನು ಬಲಗೊಳಿಸಲು ಬದ್ಧವಾಗಿರುವ ಭಾರತ ಮತ್ತು ಆಫ್ರಿಕಾ ...

ಜಾಗತಿಕ ಆರ್ಥಿಕತೆಯು ಹಿನ್ನಡೆ  ಕಾಣುತ್ತಿರುವ ಈ ಸಂದರ್ಭದಲ್ಲಿ ಭಾರತ-ಆಫ್ರಿಕಾ ಪಾಲುದಾರಿಕೆ ನಿರ್ಣಾಯಕ ಮಹತ್ವವನ್ನು ಹೊಂದಿದೆ; ವ್ಯಾಪಾರ ಮತ್ತು ಹೂಡಿಕೆ ಹರಿವುಗಳನ್ನು ನಿಯಂತ್ರಿಸುವುದು, ಬೆಳೆಯುತ್ತಿರುವ ವ್ಯಾಪಾರ ರಕ್ಷಣಾ ನೀತಿ ಮತ್ತು ಹಣಕಾ...

ಜಮ್ಮು-ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ನಡೆಸುವ ಕುರಿತು ಶೀಘ್ರ ನಿರ್ಧಾರ –...

ಜಮ್ಮು-ಕಾಶ್ಮೀರ ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದು ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಸುವ ಕುರಿತು ಶೀಘ್ರ ನಿರ್ಧರಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ. ಈ ಕುರಿತು ಸಂಬಂಧಪಟ್ಟ ಎಲ್ಲ ಪಾಲುದಾರರಿಂದ ಅಭಿಪ್ರಾಯ ಪಡೆ...

ಇಥಿಯೋಪಿಯಾ ವಿಮಾನ ದುರಂತ ಹಿನ್ನೆಲೆ; ಬೋಯಿಂಗ್ ೭೩೭ ಮ್ಯಾಕ್ಸ್-೮ ವಿಮಾನಗಳ ಹಾರಾಟ ಸ...

ಬೋಯಿಂಗ್ ೭೩೭ ಮ್ಯಾಕ್ಸ್-೮ ವಿಮಾನಗಳ ಹಾರಾಟವನ್ನು ಭಾರತ ಸ್ಥಗಿತಗೊಳಿಸಿದೆ. ಇತ್ತೀಚೆಗೆ  ಅದಿಸ್ ಅಬಾಬದಲ್ಲಿ ಇಥಿಯೋಪಿಯಾ ವಿಮಾನ ಪತನಗೊಂಡು ನಾಲ್ವರು ಭಾರತೀಯರು ಸೇರಿದಂತೆ ಅದರಲ್ಲಿದ್ದ  ಎಲ್ಲ ೧೫೭ ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ಈ ನಿರ್ಧಾರ ...

ಬ್ರಿಟನ್ ಪ್ರಧಾನಿ ಥೆರೇಸಾ ಮೇ ಅವರ ಬ್ರೆಕ್ಸಿಟ್ ಒಪ್ಪಂದ ಪ್ರಸ್ತಾವಕ್ಕೆ ಅಲ್ಲಿನ ...

ಬ್ರಿಟನ್  ಪ್ರಧಾನಿ ಥೆರೇಸಾ  ಮೇ ಅವರ ಬ್ರೆಕ್ಸಿಟ್ ಒಪ್ಪಂದ ಪ್ರಸ್ತಾವವನ್ನು ಅಲ್ಲಿನ ಸಂಸತ್ ೨ನೇ ಬಾರಿಗೆ ತಿರಸ್ಕರಿಸಿದೆ. ಬ್ರಿಟನ್ ಸಂಸತ್ತಿನ ಕೆಳಮನೆಯಾದ ಹೌಸ್ ಆಫ್ ಕಾಮನ್ಸ್‌ನಲ್ಲಿ ಬ್ರೆಕ್ಸಿಟ್ ಪ್ರಸ್ತಾವದ ಪರ ೨೪೨ ಮತ ಚಲಾವಣೆಯಾಗಿದ್ದು, ...

ಮತ್ತು ಕ್ರಿಕೆಟ್; ದೆಹಲಿಯಲ್ಲಿಂದು ಭಾರತ – ಆಸ್ಟ್ರೇಲಿಯಾ ನಡುವಣ ಏಕದಿನ ಕ್ರ...

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಏಕದಿನ ಕ್ರಿಕೆಟ್ ಸರಣಿಯ  ಐದನೇ ಮತ್ತು ಕೊನೆಯ ಪಂದ್ಯ ದೆಹಲಿಯಲ್ಲಿಂದು ನಡೆಯಲಿದೆ. ಮಧ್ಯಾಹ್ನ ೧.೩೦ಕ್ಕೆ ಪಂದ್ಯ ಆರಂಭಗೊಳ್ಳಲಿದ್ದು, ಸರಣಿ ಗೆಲ್ಲಲು ಎರಡೂ ತಂಡಗಳಿಗೆ ಈ ಪಂದ್ಯ ನಿರ್ಣಾಯಕವಾಗಿದೆ. ಕಳೆದ  ನಾಲ...