ಮಹಾತ್ಮ ಗಾಂಧಿ ಅವರ ಉಪ್ಪಿನ ಸತ್ಯಾಗ್ರಹಕ್ಕೆ ಇಂದಿಗೆ ೮೯ ವರ್ಷ – ದಂಡಿಯಾತ್ರ...

ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ಒತ್ತಾಯಿಸಿದ್ದ ಮಹಾತ್ಮಾ ಗಾಂಧೀಜಿ ಅವರ ದಂಡಿ ಯಾತ್ರೆ ಅಥವಾ ಉಪ್ಪಿನ ಸತ್ಯಾಗ್ರಹಕ್ಕೆ ಇಂದಿಗೆ ೮೯ ವರ್ಷ ತುಂಬಿದೆ.  ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಸಂದರ್ಭದಲ್ಲಿ ರಾಷ್ಟ್ರಪಿತ ಗಾಂಧೀಜಿ ಹಾಗೂ ದಂಡಿ ಯಾತ್ರ...

ಪಾಕಿಸ್ತಾನ ತನ್ನಲ್ಲಿ ಆಶ್ರಯ ಪಡೆದಿರುವ ಎಲ್ಲ ಭಯೋತ್ಪಾದಕ ಗುಂಪುಗಳನ್ನು ನಿರ್ನಾಮಗೊ...

ಪಾಕಿಸ್ತಾನ ತನ್ನ ನೆಲದಲ್ಲಿ ಉಗ್ರ ಸಂಘಟನೆಗಳಿಗೆ ಆಶ್ರಯ ನೀಡುವುದನ್ನು ನಿಲ್ಲಿಸಬೇಕು ಹಾಗೂ ಈಗಾಗಲೇ ಇರುವ ಉಗ್ರರ ಶಿಬಿರಗಳ ಮೂಲ ಸೌಕರ್ಯಗಳನ್ನು ನೆಲಸಮ ಮಾಡಬೇಕು ಎಂದು ಭಾರತ ಮತ್ತು ಅಮೆರಿಕ ಆಗ್ರಹಪಡಿಸಿವೆ. ಉಭಯ ದೇಶಗಳ ವಿದೇಶಾಂಗ ಕಾರ್ಯದರ್ಶಿ...

ವೆನಿಜುವೆಲಾ ಬಿಕ್ಕಟ್ಟು ಉಲ್ಬಣ- ಕಾರಕಾಸ್‌ನಲ್ಲಿಯ ತನ್ನ ರಾಯಭಾರ ಸಿಬ್ಬಂದಿ ದೇಶಕ್ಕ...

ವೆನೆಜುವೆಲಾದಲ್ಲಿನ ರಾಜಕೀಯ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿರುವ ಕಾರಣ ರಾಜಧಾನಿ ಕರಾಕಸ್‌ನಿಂದ ತನ್ನೆಲ್ಲ ರಾಜತಾಂತ್ರಿಕ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳಲು ಅಮೆರಿಕ ನಿರ್ಧರಿಸಿದೆ.ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೋ ಈ ವಿಷಯ ತ...

ಪಾಕ್ ಪ್ರೇರಿತ ಭಯೋತ್ಪಾದನೆಗೆ ಇರಾನ್ ಗುಡುಗು...

ಭಯೋತ್ಪಾದಕರಿಗೆ ಆಶ್ರಯ ಒದಗಿಸಿರುವ ಪಾಕಿಸ್ತಾನದ ನೀತಿಯು ಭಾರತದ ತಾಳ್ಮೆ ಕೆಡಿಸಿರುವ ಮಧ್ಯೆ ಪಾಕಿಸ್ತಾನದ ಇತರ ನೆರೆಹೊರೆಯ ದೇಶ ಇರಾನ್ ಕೂಡ ಇದೇ ರೀತಿಯ ಭಾವನೆಗಳನ್ನು ಹೊರಹಾಕುತ್ತಿದೆ. ಭಾರತದ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಪುಲ್ವಾಮಾ ದಾಳ...

ರೈತರು ಮತ್ತು ಯೋಧರ ಕೈಗಳಲ್ಲಿ ಭಾರತ ಸುರಕ್ಷಿತ – ಪ್ರಧಾನಮಂತ್ರಿ ನರೇಂದ್ರ ಮ...

ದೇಶ, ರೈತರೂ ಮತ್ತು ಯೋಧರ ಕೈಗಳಲ್ಲಿ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಗುಜರಾತ್‌ನ ಗಾಂಧಿನಗರ ಜಿಲ್ಲೆಯಲ್ಲಿ ಅದ್ಲಾಜ್ ಗ್ರಾಮದಲ್ಲಿರುವ ಅನ್ನಪೂರ್ಣ ಧಾಮ್ ದೇವಸ್ಥಾನದ ಆವರಣದಲ್ಲಿ ಇಂದು ಬೆಳಗ್ಗ...

ಕೇಂದ್ರ ಚುನಾವಣಾ ಆಯೋಗದಿಂದ ಜಮ್ಮು ನಗರದಲ್ಲಿ ಇಂದು ಲೋಕಸಭಾ ಚುನಾವಣೆ ಸಿದ್ಧತೆಯ ಪರ...

ಜಮ್ಮು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಸುವ ಸಂಬಂಧ ಸಿದ್ಧತೆಗಳನ್ನು ಪರಿಶೀಲಿಸಲು ಮುಖ್ಯ ಚುನಾವಣೆ ಆಯುಕ್ತ ಸುನಿಲ್ ಅರೋರಾ ನೇತೃತ್ವದ ಚುನಾವಣೆ ಆಯೋಗದ ತಂಡ ಆಗಮಿಸಿದೆ. ಈ ತಂಡದ ಸದಸ್ಯರು ಇಂದು ರಾಜ್ಯದ ಚಳಿಗಾಲದ ರಾಜಧಾನಿಯಾದ ಜಮ್ಮು ನಗ...

ವಿದ್ಯುತೀಕರಣ ಸಂಪೂರ್ಣಗೊಳಿಸುವತ್ತ ಭಾರತದ ದಾಪುಗಾಲು...

ಎಲ್ಲರ ಅಂತರ್ಗತ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಇಟ್ಟುಕೊಂಡು, ಇತ್ತೀಚೆಗೆ ಸರ್ಕಾರವು ಪ್ರಾರಂಭಿಸಿದ ಹಲವು ಅಭಿವೃದ್ಧಿ ಯೋಜನೆಗಳು ನಿರೀಕ್ಷಿಸಿದಕ್ಕಿಂತಲೂ ಹೆಚ್ಚು ವೇಗವಾಗಿ ಮತ್ತು ಅಪೇಕ್ಷಿತ ದರದಲ್ಲಿ ಫಲಪ್ರದವಾಗುತ್ತಿದೆ. ಅವುಗಳಲ್ಲಿ ...

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಗುಜರಾತ್‌ನ ಗಾಂಧಿನಗರದಲ್ಲಿಂದು ಪ್ರಧಾನಮಂತ್...

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುಜರಾತ್‌ನ ಗಾಂಧಿನಗರದಲ್ಲಿ ಇಂದು ಪ್ರಧಾನಮಂತ್ರಿ ಶ್ರಮ ಯೋಗಿ ಮಂದನ್ ಯೋಜನೆಗೆ ಚಾಲನೆ ನೀಡಲಿದ್ದಾರೆ. ಅಸಂಘಟಿತ ವಲಯದಲ್ಲಿನ ನೌಕರರಿಗೆ ಮಾಸಿಕ ಮೂರು ಸಾವಿರ ಪಿಂಚಣಿ ನೀಡುವ ರಾಷ್ಟ್ರೀಯ ಯೋಜನೆಯನ್ನು ಆರಂಭಿ...

ಆಫ್ಘಾನಿಸ್ತಾನದಲ್ಲಿ ಭಾರಿ ಪ್ರವಾಹಕ್ಕೆ ಸಿಲುಕಿ ೫೯ ಮಂದಿ ಸಾವು, ೧೪೩ ಜನರಿಗೆ ಗಾಯ...

ಆಫ್ಘಾನಿಸ್ತಾನದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಮಳೆ ಸಂಬಂಧಿ ದುರಂತದಲ್ಲಿ ೫೯ ಮಂದಿ ಮೃತಪಟ್ಟಿದ್ದು ೧೪೩ ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಕಂದಹಾರ್ ಮತ್ತು ಹಲ್ಮಂಡ್ ಪ್ರಾಂತ್ಯದಲ್ಲಿ...