ಸುಧಾರಣಾ ಯೋಜನೆಗಳಿಗೆ ಸಜ್ಜಾದ ಭಾರತೀಯ ಸೇನೆ...

ಭಾರತೀಯ ಸೇನೆಯಲ್ಲಿ ಹಲವು ಸುಧಾರಣಾ ಯೋಜನೆಗಳನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಸುಮಾರು 57000 ಅಧಿಕಾರಿಗಳ ಹುದ್ದೆಗಳನ್ನು ಪರಿಷ್ಕರಣೆ ಮಾಡುವುದು ಹಾಗೂ ಸೇನೆಯ ಯುದ್ಧ ಸಾಮರ್ಥ್ಯ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲು ಸರ್ಕಾರ ಮುಂ...

ದೀಪಾವಳಿ ಥೀಮ್ ಹೊಂದಿದ ಸ್ಟಾಂಪ್ ಬಿಡುಗಡೆ ಮಾಡಲಿರುವ ಭಾರತ, ಕೆನಡಾ...

ದೀಪಾವಳಿಯ ಸಂದೇಶ ಹೊಂದಿದ ಸ್ಟಾಂಪ್ ಒಂದನ್ನು ಬಿಡುಗಡೆ ಮಾಡಲು ಭಾರತ ಮತ್ತು ಕೆನಡಾ ದೇಶಗಳು ಒಪ್ಪಿಗೆ ಸೂಚಿಸಿವೆ. ಮುಂದಿನ ತಿಂಗಳ 21ರಂದು ಜಂಟಿಯಾಗಿ ಸ್ಟಾಂಪ್ ಲೋಕಾರ್ಪಣೆಯಾಗಲಿದೆ. ದೇಶದ ಅಂಚೆ ವಿಭಾಗ ಮತ್ತು ಕೆನಡಾ ಅಂಚೆ ವಿಭಾಗದೊಂದಿಗೆ ಈಗಾಗ...

ಭಾರತ‑ಇಸ್ರೇಲ್ ನಡುವಿನ ಒಪ್ಪಂದಕ್ಕೆ ಕ್ಯಾಬಿನೆಟ್ ಅನುಮೋದನೆ...

ಭಾರತ ಮತ್ತು ಇಸ್ರೇಲ್ ನಡುವೆ ಕೈಗಾರಿಕ ಸಂಶೋಧನೆ ಮತ್ತು ಅಭಿವೃದ್ಧಿ, ತಾಂತ್ರಿಕ ಅನ್ವೇಷಣೆ ನಿಧಿಗೆ ಸಂಬಂಧಿಸಿದಂತೆ ಒಪ್ಪಂದ ನಡೆಸುವ ಬಗ್ಗೆ ಕೇಂದ್ರ ಸಚಿವ ಸಂಪುಟ ತನ್ನ ಅನುಮೋದನೆ ನೀಡಿದೆ.  ಮುಂದಿನ ಐದು ವರ್ಷಗಳ ಕಾಲ ಎರಡೂ ದೇಶಗಳು ಈ ಯೋಜನೆಗ...

ಎನ್ಎಸ್ಎಸ್‑1ಎಚ್ ಉಡಾವಣೆಗೆ ಸಜ್ಜಾದ ಇಸ್ರೋ...

ಭಾರತೀಯ ಬಾಹ್ಯಾಕಾಶ ಸಂಸ್ಥೆ ತನ್ನ ನೇವಿಗೇಷನ್ ಉಪಗ್ರಹ ಐಆರ್ ಎನ್ಎಸ್ಎಸ್‑1ಎಚ್ ಅನ್ನು ಇಂದು ಸಂಜೆ ಉಡಾಯಿಸಲು ಸಜ್ಜಾಗಿದೆ.  ಶ್ರೀಹರಿಕೋಟಾದ ಸತೀಶ್ ಧವನ್ ಲಾಂಚ್ ಪ್ಯಾಡ್ ನಿಂದ ಸಂಜೆ 7ಕ್ಕೆ ಉಪಗ್ರಹ ಉಡಾವಣೆಗೊಳ್ಳಲಿದ್ದು, ಇದು NavIC ಎಂಬ ಸಮಗ...

2 ದಿನಗಳ ಶ್ರೀಲಂಕಾ ಪ್ರವಾಸಕ್ಕೆ ಕೇಂದ್ರ ಸಚಿವೆ ಸುಷ್ಮಾ...

ಶ್ರೀಲಂಕಾದಲ್ಲಿ ನಡೆಯಲಿರುವ 2017ರ ಹಿಂದೂ ಮಹಾಸಾಗರ ಸಮಾವೇಶದಲ್ಲಿ ಪಾಲ್ಗೊಳ್ಳಲು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಎರಡು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ.  ವಿದೇಶಾಂಗ ಇಲಾಖೆ ಕಾರ್ಯದರ್ಶಿ ಡಾ. ಎಸ್. ಜೈಶಂಕರ್ ಹಾಗೂ ನಾಲ್ಕು ಅಧಿ...

ಉಪಚುನಾವಣೆಯಲ್ಲಿ ಗೋವಾ, ದೆಹಲಿ ಮತ್ತು ಆಂಧ್ರಪ್ರದೇಶದ ಆಡಳಿತ ಪಕ್ಷಗಳಿಗೆ ಜಯ...

ಕಳೆದ ವಾರ ನಡೆದ ಉಪಚುನಾವಣೆಯಲ್ಲಿ ಗೋವಾದ ಪಣಜಿ ಮತ್ತು ವಲ್ಪೋಯಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಪಣಜಿ ಕ್ಷೇತ್ರದಿಂದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಗೆಲುವು ಸಾಧಿಸಿದ್ದು, ಕಾಂಗ್ರೆಸ್‌ನ ಗಿರೀಶ್ ಚೋಡಣಕರ್‌ರನ್ನು 48...

ಹೊಸ ಸಿಜೆಐ ಆಗಿ ದೀಪಕ್ ಮಿಶ್ರಾ ಪ್ರಮಾಣ ವಚನ...

ಹೊಸ ಸಿಜೆಐ ಆಗಿ ಜಸ್ಟೀಸ್ ದೀಪಕ್ಷ ಮಿಶ್ರಾ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಿನ್ನೆ ರಾಷ್ಟ್ರಪತಿ ಭವನದಲ್ಲಿ ಜಸ್ಟೀಸ್ ಮಿಶ್ರಾಗೆ ಪ್ರಮಾಣವಚವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬೋಧಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ಜೆ.ಎಸ್‌.ಖೇಹರ್ ನಿವೃ...

ಪ್ರವಾಹ ಪೀಡಿತ ಹೂಸ್ಟನ್‌ನಲ್ಲಿ 200 ಭಾರತೀಯ ವಿದ್ಯಾರ್ಥಿಗಳು...

ಪ್ರವಾಹ ಪೀಡಿತ ಹೂಸ್ಟನ್ ವಿಶ್ವವಿದ್ಯಾಲಯದಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಅಮೆರಿಕದಲ್ಲಿ ಹಾರ್ವೆ ಚಂಡಮಾರುತ ಬಾಧಿಸಿದ್ದು, ಕತ್ತಿನವರೆಗೆ ಆಳದ ನೀರು ಸೇರಿಕೊಂಡಿದೆ. ವಿದ್ಯಾರ್ಥಿಗಳಿಗೆ ಆಹಾರವನ್ನು ಪೂರೈಸಲು ಕ್ರ...

ವಿವಿಧ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಲು ರಾಜಸ್ಥಾನಕ್ಕೆ ಭೇಟಿ ನೀಡಲ...

ಪ್ರಧಾನಿ ನರೇಂದ್ರ ಮೋದಿ ವಿವಿಧ ರಾಷ್ಟ್ರೀಯ ಹೆದ್ದಾರಿ ಪ್ರಾಜೆಕ್ಟ್‌ಗಳನ್ನು ಉದ್ಘಾಟಿಸಲು ರಾಜಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಈ ಯೋಜನೆಗಳ ಒಟ್ಟು ವೆಚ್ಚವು 15 ಸಾವಿರ ಕೋಟಿ ರೂ. ಆಗಿದೆ. ಕೋಟಾದ ಚಂಬಲ್‌ ನದಿಗೆ ಆರು ಲೇನ್ ಕೇಬಲ್‌, ಗೋಮತಿ ಚೌ...