ಲೂಧಿಯಾನದಲ್ಲಿಂದು ಸಂತೋಷ್ ಟ್ರೋಫಿ ಫುಟ್ಬಾಲ್ ಟೂರ್ನಿಯ ಫೈನಲ್‌ನಲ್ಲಿ ಪಂಜಾಬ್ ಮತ್ತ...

ಲೂಧಿಯಾನದಲ್ಲಿ ಇಂದು ನಡೆಯಲಿರುವ ಸಂತೋಷ್ ಟ್ರೋಫಿ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಂಜಾಬ್ ಮತ್ತು ಸರ್ವೀಸಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಸೆಮಿಫೈನಲ್ಸ್ ಪಂದ್ಯಗಳಲ್ಲಿ ೮ ಬಾರಿಯ ಚಾಂಪಿಯನ್ ಪಂಜಾಬ್ ೨-೧ ಗೋಲುಗಳಿಂದ ಐದು ೫ಬಾರಿ...

ಛತ್ತೀಸ್‌ಘಡದ ಬಸ್ತರ್ ವಲಯದಲ್ಲಿ ಇಬ್ಬರು ಮಾವೋಮಾದಿಗಳ ಹತ್ಯೆ....

ಛತ್ತೀಸ್‌ಗಢದ ಬಸ್ತರ್ ವಲಯದಲ್ಲಿ ಇಂದು ಇಬ್ಬರು ಮಾವೋವಾದಿಗಳನ್ನು ಹತ್ಯೆ ಮಾಡಲಾಗಿದೆ.  ಬಿಜಾಪುರ ಜಿಲ್ಲೆಯ ಪಮೇದ್ ಪ್ರದೇಶದ ಅರಣ್ಯದಲ್ಲಿ ಮಾವೋವಾದಿಗಳಿರುವ ಖಚಿತ ಮಾಹಿತಿ ಮೇರೆಗೆ, ಜಿಲ್ಲಾ ಪೊಲೀಸ್ ಹಾಗೂ ಗ್ರೇಹೌಂಡ್ ಪಡೆಯ ಜಂಟಿ ತಂಡ, ಶೋಧ ಕಾ...

ಶ್ರೀಲಂಕಾದಲ್ಲಿ ಚರ್ಚ್ ಮತ್ತು ಹೋಟೆಲ್‌ಗಳನ್ನು ಗುರಿಯಾಗಿಸಿ, ಸರಣಿ ಬಾಂಬ್ ಸ್ಫೋಟ- ...

ಶ್ರೀಲಂಕಾದ ರಾಜಧಾನಿ ಕೋಲಂಬೋದ ಫೈಸ್ಟಾರ್ ಹೋಟೆಲ್‌ಗಳು ಮತ್ತು ದೇಶದ ಇತರ ಕಡೆಗಳಲ್ಲಿ ಚರ್ಚ್‌ಗಳನ್ನು ಗುರಿಯಾಗಿಸಿ ನಡೆಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಕನಿಷ್ಠ ೧೨೯ ಮಂದಿ ಸಾವನ್ನಪ್ಪಿ, ೩೮೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.  ...

ಇಂಡೋ-ಯುಎಸ್ ಸಂಬಂಧಕ್ಕೆ ಧನಾತ್ಮಕ ಶ್ರೇಣಿ...

ಭಾರತದ ಮಾಜಿ ಯುಎಸ್ ರಾಯಭಾರಿ ರಾಬರ್ಟ್ ಬ್ಲಾಕ್ವಿಲ್, ಅಧ್ಯಕ್ಷರ ಡೊನಾಲ್ಡ್ ಟ್ರಂಪ್ ಅವರ  ಭಾರತದ ಬಗ್ಗೆಗಿನ ನೀತಿ ನಿಯಮಗಳ ತನ್ನ ಮೌಲ್ಯಮಾಪನದಲ್ಲಿ  ‘ಬಿಪ್ಲಸ್’ ಅನ್ನು ಶ್ರೇಣೀಕರಿಸಿದ್ದಾರೆ. ಈ  ಮೌಲ್ಯಮಾಪನದ ಸಮಯವು ಗಮನಾರ್ಹವಾ...

ಐಪಿಎಲ್ ಕ್ರಿಕೆಟ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ...

ಐಪಿಎಲ್ ಟ್ವೆಂಟಿ-೨೦ ಕ್ರಿಕೆಟ್ ಟೂರ್ನಿಯಲ್ಲಿ ನಿನ್ನೆ ರಾತ್ರಿ ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ೫ ವಿಕೆಟ್‌ಗಳಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ ಜಯ ಗಳಿಸಿತು. ಮೊದಲು ಬ್ಯ...

ಮುಂಬೈನಲ್ಲಿ ಭಾರತೀಯ ನೌಕಾಪಡೆಯಿಂದ ನಿರ್ದೇಶಿತ ಕ್ಷಿಪಣಿ ನಾಶಕ ಇಂಫಾಲಾಗೆ ಚಾಲನೆ...

ಮುಂಬರುವ ದಿನಗಳಲ್ಲಿ ನೌಕಾಪಡೆಗೆ ಹೆಚ್ಚಿನ ವಿಮಾನಗಳು, ಹಡಗುಗಳು ಹಾಗೂ ಜಲಂತರ್ಗಾಮಿಗಳನ್ನು ಸೇರ್ಪಡೆ ಮಾಡಿಕೊಳ್ಳುತ್ತಿರುವುದಕ್ಕೆ ನೌಕಾಪಡೆ ಮುಖ್ಯಸ್ಥ ಆಡ್ಮಿರಲ್ ಸುನೀಲ್ ಲಂಬಾ ತೃಪ್ತಿ ವ್ಯಕ್ತಪಡಿಸಿದ್ದಾರೆ. ಮುಂಬೈನಲ್ಲಿ ನಿನ್ನೆ ಮಜಗಾವ್ ಡಾ...

ಪಶ್ಚಿಮ ಬಂಗಾಳದ ೫ ಹಾಗೂ ಉತ್ತರ ಪ್ರದೇಶದ ಆಗ್ರಾ ವಿಧಾನಸಭಾ ಕ್ಷೇತ್ರಗಳಿಗೆ ಮೇ-೧೯ ...

ಚುನಾವಣಾ ಆಯೋಗ ಪಶ್ಚಿಮ ಬಂಗಾಳದ ೫ ವಿಧಾನಸಭಾ ಕ್ಷೇತ್ರಗಳಿಗೆ ಮುಂದಿನ ತಿಂಗಳು ಮೇ-೧೯ ರಂದು ಉಪ ಚುನಾವಣೆ ಘೋಷಿಸಿದೆ. ಇಸ್ಲಾಂಪುರ್, ಕಂಡಿ, ನೌಡಾ, ಹಬಿಬುಪುರ್ ಮತ್ತು ಬಾತ್‌ಪರ ಕ್ಷೇತ್ರಗಳಿಗೆ ಅಂದು ಉಪ ಚುನಾವಣೆ ನಡೆಯಲಿದೆ. ಇದೇ ದಿನ ಡಾರ್ಜಿಲ...

ಲೋಕಸಭಾ ಚುನಾವಣೆಯ ೩ನೇ ಹಂತದ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ....

ಲೋಕಸಭಾ ಚುನಾವಣೆಯ ಮೂರನೇ ಹಂತದ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ ಬೀಳಲಿದೆ.       ಕರ್ನಾಟಕ ಸೇರಿ ದೇಶದ ೧೩ ರಾಜ್ಯಗಳು, ಎರಡು ಕೇಂದ್ರಾಡಳಿತ ಪ್ರದೇಶಗಳ ೧೧೬ ಲೋಕಸಭಾ ಕ್ಷೇತ್ರಗಳಿಗೆ ನಾಡಿದ್ದು ಮಂಗಳವಾರ ಮತದಾನ ನಡೆಯಲಿದ್ದು, ಪ್ರಚಾರ ಕ...