ಜಿಎಸ್ಟಿ ಕುರಿತು 100 ಕಾರ್ಯಾಗಾರ: ಸಿಎಐಟಿ...

ಸರಕು ಸೇವಾ ತೆರಿಗೆ ಕಾಯ್ದೆ ಬಗ್ಗೆ ಭಾರತಾದ್ಯಂತ ನೂರಕ್ಕಿಂತಲೂ ಹೆಚ್ಚು ಕಾರ್ಯಾಗಾರಗಳನ್ನು ನಡೆಸಲಾಗುವುದು ಎಂದು ಅಖಿಲ ಭಾರತ ವ್ಯಾಪಾರಿಗಳ ಸಂಘ (ಸಿಎಐಟಿ) ಹೇಳಿದೆ. ಈ ಬಗ್ಗೆ ಎಚ್ಡಿಎಫ್ಸಿ ಬ್ಯಾಂಕ್, ಟ್ಯಾಲಿ ಸೊಲ್ಯೂಷನ್ಸ್ ಮತ್ತು ಮಾಸ್ಟರ್ ಕಾ...

ಆರ್ ಬಿ ಐ: ರಾಜ್ಯಗಳ ಒಟ್ಟು ಹಣಕಾಸಿನ ಕೊರತೆ 4,93,360 ಕೋಟಿ ರೂ...

ಕಳೆದ ಆರ್ಥಿಕ ವರ್ಷದಲ್ಲಿ ಎಲ್ಲ ರಾಜ್ಯಗಳ ಒಟ್ಟು ಹಣಕಾಸಿನ ಕೊರತೆ 4,93,360 ಕೋಟಿ ರೂ.ಗೆ ಏರಿಕೆಯಾಗಿದೆ. ಇದು 1991 ರ ಹಣಕಾಸು ವರ್ಷದಲ್ಲಿ 18,790 ಕೋಟಿ ರೂ.ಗಳಿಂದ ಹೆಚ್ಚಿದೆ ಎಂದು ಆರ್ಬಿಐ ಇತ್ತೀಚಿನ ಅಂಕಿ ಅಂಶಗಳು ತಿಳಿಸಿವೆ. ಅತ್ಯ...

ಗ್ರೇಟರ್ ನೋಯ್ಡಾದಲ್ಲಿ ವಿಮಾನ ನಿಲ್ದಾಣ: ಸಚಿವ...

ಗ್ರೇಟರ್ ನೋಯ್ಡಾದ ಜೇವಾರ್ ನಲ್ಲಿ ಹೊಸ ವಿಮಾನ ನಿಲ್ದಾಣವನ್ನು ಸ್ಥಾಪಿಸುವ ಪ್ರಸ್ತಾವನೆಗೆ ಕೇಂದ್ರ ಅನುಮೋದಿಸಿದೆ. ನವದೆಹಲಿಯಲ್ಲಿ ಮಾತನಾಡಿದ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು, ರಾಷ್ಟ್ರೀಯ ರಾಜಧಾನಿ ಪ್ರದೇಶದ ಅವಶ್ಯಕತೆಗ...

ಬಿದಿರು ರಫ್ತು: ನಿಯಮ ಸಡಿಲಿಸಿದ ಕೇಂದ್ರ...

ಸರಕುಗಳನ್ನು ಉತ್ತೇಜಿಸಲು ಬಿದಿರು ಉತ್ಪನ್ನಗಳ ರಫ್ತಿಗೆ ಇದ್ದ ನಿಯಮಾವಳಿಗಳನ್ನು ಕೇಂದ್ರ ಸರ್ಕಾರ ಸಡಿಲಗೊಳಿಸಿದೆ. ಭಾರತದಿಂದ ಅತಿ ಕಡಿಮೆ ಪ್ರಮಾಣದಲ್ಲಿ ಬಿದಿರಿನ ಉತ್ಪನ್ನಗಳು ರಫ್ತಾಗುತ್ತವೆ. “ಮಾರ್ಚ್ 31, 2019ರವರೆಗೆ ಮೂಲಿ ಬಿದಿ...

ರಫ್ತು ಉತ್ತೇಜಕ ಯೋಜನೆ ಮುಂದುವರಿಕೆ: ವಾಣಿಜ್ಯ ಕಾರ್ಯದರ್ಶಿ...

ರಫ್ತು ಉತ್ತೇಜನಕ್ಕಾಗಿ ರೂಪಿಸಲಾದ ಪ್ರೋತ್ಸಾಹಕ ಯೋಜನೆಗಳು ಜುಲೈ 1ರಂದು ಜಿಎಸ್ಟಿ ಜಾರಿಯಾದ ನಂತರವೂ ಮುಂದುವರಿಯಲಿವೆ. ಆದರೆ ಸರಕಾರವು ಪರಿಗಣಿತ ರಫ್ತು ಲಾಭಾಂಶಗಳನ್ನು ಬಿಟ್ಟುಬಿಡಬಹುದು ಎಂದು ಉನ್ನತ ಅಧಿಕಾರಿಯೊಬ್ಬರು ಶುಕ್ರವಾರ ತಿಳಿ...

ಬ್ಯಾಂಕಿಂಗ್ ಒಂಬಡ್ಸ್ ಮನ್ ಯೋಜನೆ ವಿಸ್ತರಿಸಿದ ಆರ್ಬಿಐ...

ಬ್ಯಾಂಕಿಂಗ್ ಒಂಬಡ್ಸ್ ಮನ್ ಯೋಜನೆಯ ವ್ಯಾಪ್ತಿಯನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ. ಈ ತಿದ್ದುಪಡಿ ಯೋಜನೆಯಂತೆ ಇಂಟರ್ ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಗೆ ಸಂಬಂಧಿಸಿದಂತೆ ಆರ್ ಬಿ ಐ ನಿಯಮಾವಳಿಗಳನ್ನು ಬ್ಯಾಂಕುಗಳು ಪಾಲಿಸದೇ ಇದ್ದಲ್...

ಎಪಿಎಫ್ಒ ಮತ್ತು ಹುಡ್ಕೋಂದಿಂದ ಒಪ್ಪಂದಕ್ಕೆ ಸಹಿ...

ಎಂಪ್ಲಾಯ್ಸ್ ಪ್ರಾವಿಡೆಂಟ್ ಫಂಡ್ ಸಂಸ್ಥೆಯು ಕೇಂದ್ರ ನಗರಾಭಿವೃದ್ಧಿ, ವಸತಿ ನಿಗಮವಾದ ಹುಡ್ಕೋ ಜತೆಗೆ ಒಪ್ಪಂದವೊಂದಕ್ಕೆ ಸಹಿ ಹಾಕಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿನ ವಸತಿ ಸೌಕರ್ಯ ಯೋಜನೆಯ ಸಬ್ಸಿಡಿ ಪಡೆಯಲು ಅನುಕೂಲವಾಗಲು ಈ ಒಪ್ಪಂದ...

ಏರ್ ಇಂಡಿಯಾ ಖಾಸಗೀಕರಣ ಅನಿವಾರ್ಯ: ಪನಗಾರಿಯಾ...

ಏರ್ ಇಂಡಿಯಾದ ಸಾಲದ ಮಟ್ಟ ವಿಪರೀತ ಏರಿಕೆಯಾಗಿರುವುದರಿಂದ ಇದು ಖಾಸಗೀಕರಣಗೊಳ್ಳಬೇಕು ಮತ್ತು ಈ ಸಂಬಂಧ ಕೇಂದ್ರ ಸರ್ಕಾರ 6 ತಿಂಗಳಲ್ಲಿ ಕ್ರಮ ಕೈಗೊಳ್ಳಲಿದೆ ಎಂದು ನೀತಿ ಆಯೋಗದ ಉಪ ಮುಖ್ಯಸ್ಥ ಅರವಿಂದ ಪನಗಾರಿಯಾ ಹೇಳಿದ್ದಾರೆ. ಟಾಟಾ ಸಂಸ್ಥೆ ಏರ್ ...

ಜಿಎಸ್ಟಿ: ಎಲೆಕ್ಟ್ರಾನಿಕ್  ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯಿಂದ ವೆಬ್ ಪೇಜ್...

ಜಿಎಸ್ಟಿ ಕಾಯ್ದೆಯ ಸಮರ್ಪಕ ಅನುಷ್ಠಾನಕ್ಕೆಂದು ಕೇಂದ್ರ ಎಲೆಕ್ಟ್ರಾನಿಕ್  ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ವೆಬ್ ಪೇಜ್ ಒಂದನ್ನು ಆರಂಭಿಸಿದೆ. ಮಾಹಿತಿ ತಂತ್ರಜ್ಞಾನ ಸೇವೆ ಮತ್ತು ಎಲೆಕ್ಟ್ರಾನಿಕ್ ಸರಕುಗಳಿಗೆ ಸಂಬಂಧಿಸಿದಂತೆ ತೆರಿಗೆದಾರರಿಗೆ...

ಶೇ.6.02ರಷ್ಟು ಹೆಚ್ಚಿದ ಕ್ರೆಡಿಟ್ ಬೆಳವಣಿಗೆ...

 ಆರ್ ಬಿ ಐ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಬ್ಯಾಂಕುಗಳಲ್ಲಿನ ಕ್ರೆಡಿಟ್ ಬೆಳವಣಿಗೆ ಶೇ.6.02ರಷ್ಟು ಹೆಚ್ಚಿದೆ. ಅಂದರೆ ಕಳೆದ ವರ್ಷದ ಜೂನ್ 9ರಲ್ಲಿದ್ದ 72, 22, 939  ಕೋಟಿ ಕ್ರಡಿಟ್ ಪ್ರಮಾಣ ಈ ವರ್ಷದ ಜೂನ್ 9ಕ್ಕೆ 76,58,212 ಕೋಟಿಗೆ ಏ...