ಅಲ್-ಖೈದಾ ಬೆಂಬಲಿತ ಉಗ್ರನ ಹತ್ಯೆ...

ಅಲ್–ಖೈದಾ ಬೆಂಬಲಿತ ಉಗ್ರ ಸಂಘಟನೆಯ ಕಮಾಂಡರ್ ಮತ್ತು ಆತನ ಇಬ್ಬರು ಸಹವರ್ತಿಗಳನ್ನು ಯೆಮೆನ್ನಲ್ಲಿ ಅಮೆರಿಕ ಸೇನಾ ಪಡೆ ವಾಯುದಾಳಿ ಮೂಲಕ ಹತ್ಯೆ ಮಾಡಿದೆ ಅಮೆರಿಕದ ಮಿಲಿಟರಿ ಹೇಳಿದೆ. ಷಬ್ವಾ ಪ್ರಾಂತ್ಯದಲ್ಲಿ ನಡೆಸಲಾದ ದಾಳಿಯಲ್ಲಿ ಅಬು ಖ...

ಅವಿಶ್ವಾಸ ಮತದಿಂದ ಅಧಿಕಾರ ಕಳಕೊಂಡ ರೊಮೆನಿಯಾ ಪ್ರಧಾನಿ...

ರೊಮೇನಿಯಾ ಪ್ರಧಾನಿ ಸೊರಿನ್ ಗ್ರಿಂಡೀನು ಅವರನ್ನು ಸಂಸತ್ತಿನಲ್ಲಿ ಅವಿಶ್ವಾಸ ಮತಗಳ ಮೂಲಕ ಅವರದ್ದೇ ಪಕ್ಷದ ಸದಸ್ಯರು ಅಧಿಕಾರದಿಂದ ಕೆಳಗಿಳಿಸಿದ್ದಾರೆ. ದೇಶದಲ್ಲಿ ಕೆಲ ಆರ್ಥಿಕ ಬದಲಾವಣೆಗಳನ್ನು ತರಲು ಅವರು ವಿಫಲರಾದ ಹಿನ್ನೆಲೆಯಲ್ಲಿ ಈ ಕ್ರಮ ಜರ...

ಕಾರು ಬಾಂಬ್; ಅಫ್ಗಾನಿಸ್ತಾನದಲ್ಲಿ 34 ಸಾವು...

ಅಫ್ಘಾನಿಸ್ತಾನದ ಹೆಲ್ಮಂಡ್ ಪ್ರಾಂತ್ಯದಲ ರಾಜಧಾನಿ ಲಷ್ಕರ್ ಗಾಹ್ ನಲ್ಲಿ ಪ್ರಬಲ ಕಾರು ಬಾಂಬ್ ಸ್ಫೋಟದ ಪರಿಣಾಮ 34 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಂಜಾನ್ ಮಾಸದಲ್ಲಿ ಅತ್ಯಂತ ನಾಗರಿಕರ ಮೇಲೆ ಮಾಡಲಾದ ಅತ್ಯಂತ ಕೆಟ್ಟ ದಾಳಿ ಇದು ಎಂದು ಹೇಳಲ...

ಫ್ರಾನ್ಸ್ ನ ಕಾನೂನು ಸಚಿವ ರಾಜೀನಾಮೆ...

 ಹಣಕಾಸು ಹಗರಣಕ್ಕೆ ಸಂಬಂಧಿಸಿದಂತೆ ಫ್ರಾನ್ಸ್ ನ ಕಾನೂನು ಸಚಿವ ಫ್ರಾಂಕಾಯ್ಸ್ ಬಾಯ್ರೂ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರಾಷ್ಟ್ರಪತಿ ಇಮ್ಯಾನ್ಯುಯೆಲ್ ಮ್ಯಾಕ್ರನ್ ತಮ್ಮ ಸರ್ಕಾರದ ಸಚಿವ ಸಂಪುಟ ಪರಿಷ್ಕರಣೆಗೆ ಮುಂದಾಗಿರುವ ಬೆನ್ನಲ್ಲೇ ...

ಕೆನೆತ್ ಐ ಜಸ್ಟರ್ ಭಾರತದ ಅಮೆರಿಕ ರಾಯಭಾರಿ...

 ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಪ್ತ ಎಂದೇ ಹೇಳಲಾದ ಕೆನೆತ್ ಐ ಜಸ್ಟರ್ ಅವರು ಭಾರತದ ಅಮೆರಿಕ ರಾಯಭಾರಿಯಾಗಿ ನಿಯೋಜನೆಗೊಳ್ಳಲಿದ್ದಾರೆ. ಈವರೆಗೆ ರಿಚರ್ಡ್ ವರ್ಮ ಅವರು ರಾಯಭಾರಿಯಾಗಿ ಕೆಲಸ ಮಾಡುತ್ತಿದ್ದರು. 62 ವರ್ಷದ ಕೆನೆತ್ ಅವರು ಸದ್ಯ...

ಪ್ರಸಿದ್ಧ ಅಲ್ ನೂರಿ ಮಸೀದಿ ಧ್ವಂಸ...

 ಇರಾಕ್ ನಲ್ಲಿರುವ ಮುಸಲ್ಮಾನರ ಪ್ರಸಿದ್ಧ ಅಲ್ ನೂರಿ ಮಸೀದಿಯನ್ನು ಐಎಸ್ ಉಗ್ರಗಾಮಿಗಳನ್ನು ಧ್ವಂಸಗೊಳಿಸಿದ್ದಾರೆ. ಮಧ್ಯಕಾಲದಲ್ಲಿ ನಿರ್ಮಾಣಗೊಂಡಿದ್ದ ಈ ಮಸೀದಿಗೆ 800 ವರ್ಷಗಳ ಇತಿಹಾಸವಿದೆ. ಈ ಮಸೀದಿ ಸ್ಫೋಟಿಸಿದ ವೇಳೆ ಇರಾಕ್ ಸೇನೆ 50 ಮೀಟರ್ ...

ಕಾರ್ ಬಾಂಬ್: ಸೊಮಾಲಿಯಾದಲ್ಲಿ 15 ಸಾವು...

ಹಾಲು ಪೂರೈಕೆ ವಾಹನ ಎಂಬ ಭಾವನೆ ಹುಟ್ಟಿಸಿ ಆತ್ಮ‍ಹತ್ಯಾ ಬಾಂಬ್ ಸ್ಫೋಟಿಸಿದ ಪರಿಣಾಮ 15 ಮಂದಿ ನಾಗರಿಕರು ಸೊಮಾಲಿಯಾದ ಮೊಗದಿಶುವಿನಲ್ಲಿ ಮೃತಪಟ್ಟಿದ್ದಾರೆ. ಗಾಯಗೊಂಡಿರುವವರಲಲ್ಲಿ 9 ಮಂದಿ ಗಂಭೀರ ಸ್ಥಿತಿಯಲ್ಲಿದ್ದು ಸಾವಿನ ಸಂಖ್ಯೆ ಏರಿಕೆಯಾಗಬಹ...

ನಕಲಿ ಉದ್ಯೋಗ ಹಗರಣ: ಫ್ರಾನ್ಸ್ ರಕ್ಷಣಾ ಸಚಿವ ರಾಜೀನಾಮೆ...

ನಕಲಿ ನೌಕರಿ ಹಗರಣದ ಹಿನ್ನೆಲೆಯಲ್ಲಿ ಫ್ರಾನ್ಸ್ ನ ರಕ್ಷಣಾ ಸಚಿವ ಸಿಲ್ವಿ ಗೌಲಾರ್ಡ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಮೊಡೆಮ್ ಪಕ್ಷಕ್ಕೆ ಸೇರಿರುವ ಗೌಲಾರ್ಡ್, ರಾಷ್ಟ್ರಪತಿ ಎಮ್ಯಾನ್ಯುಯೆಲ್ ಮ್ಯಾಕ್ರನ್ ಅವರ ಪಕ್ಷದೊಂದಿಗೆ ಮೈತ್ರಿ ಮಾ...

ಅಫ್ಘಾನಿಸ್ತಾನ: 8 ಭದ್ರತಾ ಸಿಬ್ಬಂದಿ ಸಾವು...

ಉತ್ತರ ಪರ್ವಾನ್ ಪ್ರಾಂತ್ಯದಲ್ಲಿ ಗನ್ ಮ್ಯಾನ್ ಒಬ್ಬ ದಾಳಿ ನಡೆಸಿದ ಹಿನ್ನೆಲೆಯಲ್ಲಿ 8 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಇಬ್ಬರು ಗಾರ್ಡ್ ಗಳು ಕೂಡ ಈ ದಾಳಿಯಲ್ಲಿ ಗಾಯಗೊಂಡಿದ್ದು, ಬಗ್ರಾಮ್ ಏರ್ ಫೀಲ್ಡ್ ಗೆ ತೆರಳುತ್ತಿದ್ದ ವೇಳೆ ಅಫ್ಘಾನಿ...

ಲಂಡನ್ ಮಸೀದಿ ದಾಳಿ: ಉಗ್ರರ ಕೃತ್ಯ ಶಂಕೆ...

ಉತ್ತರ ಲಂಡನ್ ನ ಮಸೀದಿ ಮೇಲಿನ ದಾಳಿಯನ್ನು ಭಯೋತ್ಪಾದಕ ದಾಳಿ ಎಂದೇ ಸಂಶಯಿಸಲಾಗಿದ್ದು, ಅದೇ ದಿಕ್ಕಿನಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಬ್ರಿಟನ್ ಪ್ರಧಾನಿ ಥೆರೆಸಾ ಮೇ ಹೇಳಿದ್ದಾರೆ. ಫಿ‍ನ್ಸ್ ಬರಿ ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದ ವೇ...