ಸೇತುವೆಗಳ ಮರು ನಿರ್ಮಾಣ; ಬಿಡ್ ಗೆ ಆಹ್ವಾನ...

ಶಿಥಿಲಾವಸ್ಥೆಯಲ್ಲಿರುವ ದೇಶದ 147 ಸೇತುವೆಗಳನ್ನು ಸರಿಪಡಿಸಲು ಖಾಸಗಿ ಸಂಸ್ಥೆಗಳಿಂದ ಅಕ್ಟೋಬರ್ ನಲ್ಲಿ ಬಿಡ್ ಪಡೆದುಕೊಳ್ಳಲು ಚಿಂತನೆ ನಡೆಸಿದೆ. ಈ ಕಾಮಗಾರಿ ವೆಚ್ಚದ ಪ್ರಸ್ತಾವನೆಯನ್ನು ಇಲಾಖೆ ವತಿಯಿಂದ ಸಿದ್ಧಪಡಿಸಲಾಗುತ್ತಿದೆ ಮತ್ತು ಸೆಪ್...

ಸೆಪ್ಸಿಸ್ ರೋಗಕ್ಕೆ ಕಡಿಮೆ ವೆಚ್ಚದ ಮದ್ದು ಕಂಡುಹಿಡಿದ ವೈದ್ಯರು...

ಭಾರತೀಯ ಮೂಲದ ಅಮೆರಿಕದಲ್ಲಿರುವ ಡಾ. ಪಿನಾಕಿ ಪಾಣಿಗ್ರಾಹಿ ಎಂಬ ವೈದ್ಯರು, ಶಿಶುಗಳಲ್ಲಿ ಕಂಡು ಬರುವ ಸೆಪ್ಸಿಸ್ ರೋಗಕ್ಕೆ ಕಡಿವಾಣ ಹಾಕಬಲ್ಲ, ಹೆಚ್ಚು ದುಬಾರಿ ಎನಿಸದ ತಂತ್ರವೊಂದನ್ನು ಕಂಡುಹಿಡಿದಿದ್ದಾರೆ. ಪ್ರೋಬಯಾಟಿಕ್ ಬ್ಯಾಕ್ಟೀರಿಯಾದೊಂ...

ದೋಖ್ಲಾ ಗಡಿ ವಿವಾದ: ಚೀನಾದಿಂದ ಸಕಾರಾತ್ಮಕ ಪರಿಹಾರದ ನಿರೀಕ್ಷೆ...

ಚೀನಾ ಜತೆಗಿನ ದೋಖ್ಲಾಂ ಗಡಿ ವಿವಾದ ಶೀಘ್ರದಲ್ಲಿ ಪರಿಹಾರ ಕಾಣುವ ನಿರೀಕ್ಷೆ ನಮ್ಮದು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಈ ಬಿಕ್ಕಟ್ಟನ್ನು ಬಗೆಹರಿಸಲು ಚೀನಾ ಸಕಾರಾತ್ಮಕ ಅಂಶಗಳೊಂದಿಗೆ ಹೊರಬರಲಿದೆ ಎಂಬುದು ನಮ್ಮ ನಿರೀಕ್ಷೆ...

ಬಿಹಾರ ಪ್ರವಾಹ: ಪ್ರಧಾನಿಯಿಂದ ವಾಯು ಸಮೀಕ್ಷೆ...

ಪ್ರವಾಹ ಪೀಡಿತ ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಾಯು ಸಮೀಕ್ಷೆ ನಡೆಸಲು ಮುಂದಾಗಿದ್ದಾರೆ. ಪ್ರವಾಹಪೀಡಿತ ಪ್ರದೇಶಗಳ ಅವಲೋಕನ ನಡೆಸುವಂತೆ ಪ್ರಧಾನಿಯವರಲ್ಲಿ ವಿನಂತಿಸಿಕೊಂಡಿದ್ದಕ್ಕೆ ಅವರು ಒಪ್ಪಿಕೊಂಡಿದ್ದಾರೆ ಎಂದು ಬಿಹಾರ ಉಪ ಮುಖ್...

ಯುವ ಸಿಇಒಗಳನ್ನು ಇಂದು ಭೇಟಿ ಮಾಡಲಿರುವ ಮೋದಿ...

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ದೇಶದ ಯುವ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಭೇಟಿ ಮಾಡಿ ಸಭೆ ನಡೆಸಲಿದ್ದಾರೆ. ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿ ಸಂಬಂಧ ಅವರು ಸುಮಾರು 200 ಸಿಒಗಳೊಂದಿಗೆ ಸಭೆ ನಡೆಸಲಿದ್ದಾರೆ. ಸಾರ್ವಜನಿಕ ಹಾಗ...

ಬಿ ಆರ್ ಒ ಗೆ ಅಧಿಕಾರ ನೀಡಲು ರಕ್ಷಣಾ ಇಲಾಖೆ ಒಪ್ಪಿಗೆ...

ಯೋಜನೆಗಳಲ್ಲಿ ಯಾವುದೇ ವಿಳಂಬ ಆಗದಂತೆ ನೋಡಿಕೊಳ್ಳಲು ಕೇಂದ್ರ ರಕ್ಷಣಾ ಇಲಾಖೆ ಗಡಿ ರಸ್ತೆ ಸಂಘಟನೆಗೆ ಆಡಳಿತಾತ್ಮಕ ಮತ್ತು ಹಣಕಾಸು ಅಧಿಕಾರವನ್ನು ನೀಡಲು ಒಪ್ಪಿದೆ. ಕಷ್ಟಕರವಾದ ಹಾಗೂ ಸಂಪರ್ಕ ಸಿಗದ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣ ಕಾರ್ಯಗಳನ್ನು...

ಬಿಹಾರ, ಉತ್ತರ ಪ್ರದೇಶದಲ್ಲಿ ತಗ್ಗದ ಪ್ರವಾಹ ಪರಿಸ್ಥಿತಿ...

ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಇನ್ನೂ ಪ್ರವಾಹ ಪರಿಸ್ಥಿತಿ ಕಡಿಮೆಯಾಗಿಲ್ಲ. ಪ್ರವಾಹಪೀಡಿತ ಜಿಲ್ಲೆಗಳು ಈಗಲೂ ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿವೆ. ಉತ್ತರ ಪ್ರದೇಶದಲ್ಲಿ ಪ್ರವಾಹಕ್ಕೆ 69 ಮಂದಿ ಪ್ರಾಣ ಕಳೆದುಕೊಂಡಿದ್ದರೆ, 24 ಜಿಲ್ಲೆ...

ರೈಲು ಅಪಘಾತ: ಅಧಿಕಾರಿಗಳ ವಿರುದ್ಧ ಕ್ರಮ...

ಉತ್ತರ ಪ್ರದೇಶದ ಮುಝಫರ್ ನಗರದ ಬಳಿ ಖಟೌಲಿ ಎಂಬಲ್ಲಿ ಉತ್ಕಲ್ ಎಕ್ಸ್ ಪ್ರೆಸ್ ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ನಾಲ್ವರು ಅಧಿಕಾರಿಗಳನ್ನು ಕೇಂದ್ರ ರೈಲ್ವೆ ಇಲಾಖೆ ಅಮಾನತುಗೊಳಿಸಿದ್ದು, ಒಬ್ಬ ಅಧಿಕಾರಿಯನ್ನು ವರ್ಗಾವಣೆ ಮಾಡಿದೆ. ಮೂವರು ಹಿರಿಯ ...

ಇಂದು ಬಿಜೆಪಿ ಆಡಳಿತ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಸಭೆ...

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಇಂದು ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಪರ ಹಾಗೂ ಸಾಮಾಜಿಕ ಕಲ್ಯಾಣ ಯೋಜನೆಗಳ ಸ್ಥಿತಿಗತಿಗಳ ...

ದೇಶದ ಪ್ರಮುಖ ಉದ್ಯಮಿಗಳನ್ನು ಭೇಟಿ ಮಾಡಲಿರುವ ಪ್ರಧಾನಿ...

ಸ್ಟಾರ್ಟ್ ಅಪ್ ಹಾಗೂ ಉದಯೋನ್ಮುಖ ಉದ್ಯಮಿಗಳ ಮಾತಿಗೆ ಕಿವಿಯಾದ ಪ್ರಧಾನಿ ನರೇಂದ್ರ ಮೋದಿಯವರು ಕೈಗಾರಿಕೆ ಹಾಗೂ ಉದ್ಯಮ ಲೋಕದಲ್ಲಿ ಪ್ರಭಾವಿಯಾಗಿರುವ ಅನೇಕ ಮಂದಿಯನ್ನು ಭೇಟಿ ಮಾಡಲಿದ್ದು, ನವ ಭಾರತ ನಿರ್ಮಾಣದ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ರೈ...