ಉಪಚುನಾವಣೆಯಲ್ಲಿ ಗೋವಾ, ದೆಹಲಿ ಮತ್ತು ಆಂಧ್ರಪ್ರದೇಶದ ಆಡಳಿತ ಪಕ್ಷಗಳಿಗೆ ಜಯ...

ಕಳೆದ ವಾರ ನಡೆದ ಉಪಚುನಾವಣೆಯಲ್ಲಿ ಗೋವಾದ ಪಣಜಿ ಮತ್ತು ವಲ್ಪೋಯಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಪಣಜಿ ಕ್ಷೇತ್ರದಿಂದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಗೆಲುವು ಸಾಧಿಸಿದ್ದು, ಕಾಂಗ್ರೆಸ್‌ನ ಗಿರೀಶ್ ಚೋಡಣಕರ್‌ರನ್ನು 48...

ಹೊಸ ಸಿಜೆಐ ಆಗಿ ದೀಪಕ್ ಮಿಶ್ರಾ ಪ್ರಮಾಣ ವಚನ...

ಹೊಸ ಸಿಜೆಐ ಆಗಿ ಜಸ್ಟೀಸ್ ದೀಪಕ್ಷ ಮಿಶ್ರಾ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಿನ್ನೆ ರಾಷ್ಟ್ರಪತಿ ಭವನದಲ್ಲಿ ಜಸ್ಟೀಸ್ ಮಿಶ್ರಾಗೆ ಪ್ರಮಾಣವಚವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬೋಧಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ಜೆ.ಎಸ್‌.ಖೇಹರ್ ನಿವೃ...

ಪ್ರವಾಹ ಪೀಡಿತ ಹೂಸ್ಟನ್‌ನಲ್ಲಿ 200 ಭಾರತೀಯ ವಿದ್ಯಾರ್ಥಿಗಳು...

ಪ್ರವಾಹ ಪೀಡಿತ ಹೂಸ್ಟನ್ ವಿಶ್ವವಿದ್ಯಾಲಯದಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಅಮೆರಿಕದಲ್ಲಿ ಹಾರ್ವೆ ಚಂಡಮಾರುತ ಬಾಧಿಸಿದ್ದು, ಕತ್ತಿನವರೆಗೆ ಆಳದ ನೀರು ಸೇರಿಕೊಂಡಿದೆ. ವಿದ್ಯಾರ್ಥಿಗಳಿಗೆ ಆಹಾರವನ್ನು ಪೂರೈಸಲು ಕ್ರ...

ವಿವಿಧ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಲು ರಾಜಸ್ಥಾನಕ್ಕೆ ಭೇಟಿ ನೀಡಲ...

ಪ್ರಧಾನಿ ನರೇಂದ್ರ ಮೋದಿ ವಿವಿಧ ರಾಷ್ಟ್ರೀಯ ಹೆದ್ದಾರಿ ಪ್ರಾಜೆಕ್ಟ್‌ಗಳನ್ನು ಉದ್ಘಾಟಿಸಲು ರಾಜಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಈ ಯೋಜನೆಗಳ ಒಟ್ಟು ವೆಚ್ಚವು 15 ಸಾವಿರ ಕೋಟಿ ರೂ. ಆಗಿದೆ. ಕೋಟಾದ ಚಂಬಲ್‌ ನದಿಗೆ ಆರು ಲೇನ್ ಕೇಬಲ್‌, ಗೋಮತಿ ಚೌ...

ಹೆಚ್ಚುವರಿ ಕಾರ್ಯದರ್ಶಿಗಳು ಮತ್ತು ಜಂಟಿ ಕಾರ್ಯದರ್ಶಿಗಳೊಂದಿಗೆ ಪ್ರಧಾನಿ ಮೂರನೇ ಬಾ...

ಪ್ರಧಾನಿ ನರೇಂದ್ರ ಮೋದಿ 80 ಹೆಚ್ಚುವರಿ ಕಾರ್ಯದರ್ಶಿಗಳು ಮತ್ತು ಜಂಟಿ ಕಾರ್ಯದರ್ಶಿಗಳ ಸಮೂಹವನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಐದು ಸಂವಾದಗಳ ಪೈಕಿ ಇದು ಮೂರನೆಯದಾಗಿದೆ. ಪ್ರಾಜೆಕ್ಟ್‌ ಮಾನಿಟರ್ ಮಾಡುವ ಪ್ರಗತಿ ಕಾರ್ಯಕ್ರಮವನ್ನು ಈ ಸ...

ಬಿಹಾರ: ಪ್ರವಾಹ ಪರಿಸ್ಥಿತಿ ಮುಜಫರ್‌ಪುರ ಮತ್ತು ಸಮಷ್ಟಿಪುರದಲ್ಲಿ ಇನ್ನೂ ಗಂಭೀರ...

ಬಿಹಾರದ ಉತ್ತರ ಭಾಗದಲ್ಲಿ ಪ್ರವಾಹ ಪರಿಸ್ಥಿತಿಯಲ್ಲಿ ಇನ್ನೂ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಬುರಿ ಗಂಡಕ್ ನದಿಯು ಅಪಾಯದ ಮಟ್ಟಕ್ಕಿಂತಲೂ ಮೇಲೆ ಹರಿಯುತ್ತಿದೆ. ಹೀಗಾಗಿ ಮುಜಫರ್‌ಪುರ, ಸಮಷ್ಟಿಪುರ ಮತ್ತು ಬೇಗುಸರಾಯ್‌ನಲ್ಲಿ ಸನ್ನಿವೇಶ ಹಾಗೆಯೇ ...