೨೦೧೯ರ ಜಾಗತಿಕ ನಾಗರಿಕ ವಿಮಾನಯಾನ ಸಮಾವೇಶ ಮುಂಬೈನಲ್ಲಿ ಇಂದಿನಿಂದ ಆರಂಭ...

೨೦೧೯ರ ಜಾಗತಿಕ ನಾಗರಿಕ ವಿಮಾನಯಾನ ಸಮಾವೇಶ ಮುಂಬೈನಲ್ಲಿ ಇಂದಿನಿಂದ ಆರಂಭವಾಗಲಿದೆ. ಇದೇ ಮೊದಲ ಬಾರಿಗೆ ಈ ರೀತಿಯ ಸಮಾವೇಶ ಆಯೋಜಿಸಲಾಗಿದ್ದು, ೮೬ ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ತಿಳಿಸಿ...

ಉದ್ಯೋಗ, ಶಿಕ್ಷಣದಲ್ಲಿ ಮೇಲ್ವರ್ಗದ ಆರ್ಥಿಕ ಬಡವರಿಗೆ ಶೇಕಡ ೧೦ರಷ್ಟು ಮೀಸಲಾತಿ ನೀಡು...

ಸರ್ಕಾರಿ ಉದ್ಯೋಗ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಸಾಮಾನ್ಯ ವರ್ಗದ ಆರ್ಥಿಕ ದುರ್ಬಲರಿಗೆ ಶೇಕಡ ೧೦ರ ಮೀಸಲಾತಿ ನೀಡುವ ಐತಿಹಾಸಿಕ ನಿರ್ಧಾರವನ್ನು ಜಾರಿಗೆ ತಂದ ಮೊದಲ ರಾಜ್ಯ ಗುಜರಾತ್ ಆಗಿದೆ. ಕಳೆದ ಮಧ್ಯರಾತ್ರಿಯಿಂದ ಈ ಹೊಸ ಮೀಸಲಾತಿ ನಿಯಮಗಳು ...

ಆಘ್ಘಾನಿಸ್ತಾನದ ಸಮಗ್ರ ಶಾಂತಿ ಪ್ರಕ್ರಿಯೆಗೆ ಭಾರತ ಮತ್ತು ಮಧ್ಯ ಏಶಿಯಾ ರಾಷ್ಟ್ರಗಳ ...

ಆಘ್ಘಾನಿಸ್ತಾನದಲ್ಲಿ ಅಲ್ಲಿಯ ಸರ್ಕಾರದ ನೇತೃತ್ವದಲ್ಲಿ ಸಮಗ್ರ ಶಾಂತಿ ಸ್ಥಾಪನೆಗೆ ನಡೆದಿರುವ ಪ್ರಕ್ರಿಯೆಗೆ ಭಾರತ ಮತ್ತು ಮಧ್ಯ ಏಷ್ಯಾದ ೫ ರಾಷ್ಟ್ರಗಳು ಬೆಂಬಲ ನೀಡಿವೆ. ಉಜಬೇಕಿಸ್ತಾನದ ಸಮರ್‌ಖಂಡ್‌ನಲ್ಲಿ ನಿನ್ನೆ ನಡೆದ ಭಾರತ-ಮಧ್ಯ ಏಷ್ಯಾ ಮಾತ...

ಸಾಮಾನ್ಯ ವರ್ಗದ ಬಡ ಯುವ ಜನತೆಗೆ ಶಿಕ್ಷಣ ಹಾಗೂ ಸರ್ಕಾರಿ ನೌಕರಿಗಳಲ್ಲಿ ಶೇಕಡ ೧೦ರ ಮ...

ಸಾಮಾನ್ಯ ವರ್ಗದ ಆರ್ಥಿಕ ದುರ್ಬಲರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇಕಡ ೧೦ರಷ್ಟು ಮೀಸಲಾತಿ ಕಲ್ಪಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಯನ್ನು ಗುಜರಾತ್ ಪಡೆದಿದೆ. ರಾಜ್ಯದಲ್ಲಿ ಇಂದು ಮಧ್ಯರಾತ್ರಿಯಿಂದಲೇ ಈ ಯೋಜನೆ ಜಾರಿಗೊಳ್ಳಲಿದೆ ಎಂದು ಮುಖ್ಯ...

೨೦೧೮-೧೯ನೇ ಸಾಲಿನ ಸಾವರಿನ್ ಚಿನ್ನದ ಬಾಂಡ್ ಮಾರಾಟ ಇಂದು ಆರಂಭ/...

ಸಾವರಿನ್ ಗೋಲ್ಡ್ ಬಾಂಡ್ ಯೋಜನೆ ೨೦೧೮-೧೯ರ ೫ನೇ ಆವೃತ್ತಿ ಇಂದು ಆರಂಭಗೊಳ್ಳಲಿದ್ದು, ಶುಕ್ರವಾರದವರೆಗೆ ಮುಂದುವರೆಯಲಿದೆ. ನೋಂದಾವಣೆ ಅವಧಿಯಲ್ಲಿ ಈ ಬಾಂಡ್‌ನ ದರ ಪ್ರತಿ ಗ್ರಾಂ ಚಿನ್ನಕ್ಕೆ ೩ ಸಾವಿರದ ೨೧೪ ರೂಪಾಯಿಯಾಗಿದ್ದು, ಇದೇ ತಿಂಗಳ ೨೨ರೊಳಗ...

ಬೆಂಗಳೂರು ರ್ಯಾಭಪ್ಟರ್ಸ್ದ ತಂಡಕ್ಕೆ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ಪ್ರಶಸ್ತಿ/...

ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ಪಂದ್ಯಾವಳಿಯ ಪ್ರಥಮ ಚಾಂಪಿಯನ್ ಆಗಿ ಬೆಂಗಳೂರು ರ‍್ಯಾಪ್ಟರ‍್ಸ್ ತಂಡ ಹೊರಹೊಮ್ಮಿದೆ. ಬೆಂಗಳೂರಿನಲ್ಲಿ ನಿನ್ನೆ ನಡೆದ ಫೈನಲ್ ಪಂದ್ಯದಲ್ಲಿ ಬೆಂಗಳೂರು ರ‍್ಯಾಪ್ಟರ‍್ಸ್, ಮುಂಬೈ ರಾಕೇಟ್ಸ್ ವಿರುದ್ಧ ೪-೩ ಅಂತರದ ಜ...

ಭಾರತ ಮತ್ತು ನೇಪಾಳದಿಂದ ದ್ವಿಪಕ್ಷೀಯ ಸಂಬಂಧದ ಪರಾಮರ್ಶೆ...

ನೇಪಾಳದ ವಿದೇಶಾಂಗ ಸಚಿವ ಪ್ರದೀಪ್ ಕುಮಾರ್ ಗ್ಯವಾಲಿ ಕಳೆದ ವಾರ ನವದೆಹಲಿಯಲ್ಲಿ ‘ರೈಸೀನಾ ಸಂವಾದ’ದ ನಾಲ್ಕನೇ ಆವೃತ್ತಿಯಲ್ಲಿ ಭಾಗವಹಿಸಿದ್ದರು. ಭಾರತ-ನೇಪಾಳ ಸಂಬಂಧಗಳ ವಿವಿಧ ಅಂಶಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವ ಸುಷ್ಮಾ ಸ್ವ...

ಶೇಕಡ ೧೦ರ ಮೀಸಲಾತಿ ಕಲ್ಪಿಸುವ ನೂತನ ವಿಧೇಯಕದಡಿ ಮುಂದಿನ ಶೈಕ್ಷಣಿಕ ವರ್ಷದಿಂದ ಉನ್ನ...

ಮುಂದಿನ ಶೈಕ್ಷಣಿಕ ವರ್ಷದಿಂದ ಹೊಸ ವರ್ಗದಡಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಾವಿರ ಸ್ಥಾನಗಳು ಲಭ್ಯವಾಗಲಿವೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ತಿಳಿಸಿದ್ದಾರೆ. ಜೈಪುರದಲ್ಲಿ ನಿನ್ನೆ ಸಂಜೆ ನಡೆದ ಕಾರ...