ಕೆಲವೇ ದಿನಗಳಲ್ಲಿ ಕೃಷಿ ರಫ್ತು ನೀತಿ ಪ್ರಕಟ – ಕೇಂದ್ರ ಸಚಿವ ಸುರೇಶ್ ಪ್ರಭು...

ಮುಂದಿನ ಕೆಲವು ದಿನಗಳಲ್ಲಿ ಸರ್ಕಾರ ಕೃಷಿ ರಫ್ತು ನೀತಿ ಜಾರಿಗೆ ತರಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಹಾಗೂ ನಾಗರಿಕ ವಿಮಾನಯಾನ ಖಾತೆ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ. ಮುಂಬೈನಲ್ಲಿ ನಿನ್ನೆ ಅವರು ಎರಡು ದಿನಗಳ ಸಿಐಐ ಪಾಲುದಾರಿಕ...

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಾಳೆಯಿಂದ ಕುಂಭಮೇಳ. ಎಲ್ಲ ರೀತಿಯ ಸಿದ್ಧತೆ ...

ವಿಶ್ವದ ಅತಿದೊಡ್ಡ ಧಾರ್ಮಿಕ ಹಾಗೂ ಸಾಂಸ್ಕೃತಿಕ ಉತ್ಸವವಾಗಿರುವ ೨೦೧೯ನೇ ಸಾಲಿನ ಐತಿಹಾಸಿಕ ಕುಂಭಮೇಳಕ್ಕೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಸಕಲ ಸಿದ್ಧತೆ ಮಾಡಲಾಗಿದೆ. ನಾಳೆಯಿಂದ ಪ್ರಾರಂಭವಾಗಲಿರುವ ಅತಿ ಪವಿತ್ರವಾದ ಶಾಹಿ ಪುಣ್ಯಸ್ನಾನ ಮ...

ಪುಣೆಯಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಯುವ ಕ್ರೀಡಾಕೂಟದ ಪದಕ ಪಟ್ಟಿಯಲ್ಲಿ ಮುಂದು...

ಪುಣೆಯಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಯುವ ಕ್ರೀಡಾಕೂಟದಲ್ಲಿ ಮಹಾರಾಷ್ಟ್ರದ ಅಥ್ಲೀಟ್‌ಗಳು ತಮ್ಮ ಪುಭುತ್ವ ಮುಂದುವರೆಸಿದ್ದಾರೆ. ಸದ್ಯ ಮಹಾರಾಷ್ಟ್ರ ೫೬ ಚಿನ್ನ, ೪೪ ಬೆಳ್ಳಿ ಮತ್ತು ೫೬ ಕಂಚಿನ ಪದಕಗಳನ್ನು ಗೆದ್ದು ಒಟ್ಟಾರೆ ೧೫೬ ಪದಕಗಳ ಸಂಪಾ...

ಸಿಖ್ ಧರ್ಮಗುರು ಗುರುಗೋವಿಂದ್‌ಸಿಂಗ್ ಅವರ ಜಯಂತಿ ಸ್ಮರಣಾರ್ಥ ಪ್ರಧಾನಮಂತ್ರಿ ನರೇಂ...

೧೦ನೇ ಸಿಖ್ ಧರ್ಮ ಗುರು ಗುರುಗೋವಿಂದ್‌ಸಿಂಗ್ ಅವರ ೩೫೨ ನೇ ಜಯಂತಿ ಅಂಗವಾಗಿ  ಪ್ರಧಾನಮಂತ್ರಿ ನರೇಂದ್ರ ಮೋದಿ, ನವದೆಹಲಿಯಲ್ಲಿಂದು ವಿಶೇಷ ನಾಣ್ಯ ಬಿಡುಗಡೆ ಮಾಡಿದರು. ಈ ವೇಳೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗುರುಗೋವಿಂದ್ ಸಿಂಗ್ ಅವ...

ರಾಜ್ಯಗಳು ಎದುರಿಸುತ್ತಿರುವ ಜಿಎಸ್‌ಟಿ ಆದಾಯ ಕೊರತೆ ಸಮಸ್ಯೆ ಹಿನ್ನೆಲೆ ; ಬಿಹಾರ ಉ...

ಸರಕು ಮತ್ತು ಸೇವಾ ತೆರಿಗೆ- ಜಿಎಸ್‌ಟಿ ಜಾರಿಯಾದ ಬಳಿಕ ರಾಜ್ಯಗಳು ಎದುರಿಸುತ್ತಿರುವ ಆದಾಯ ಕೊರತೆಯ ಬಗ್ಗೆ ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರ ನೇತೃತ್ವದ ೭ ಮಂದಿ ಸಚಿವರ ತಂಡ ಪರಿಶೀಲಿಸಲಿದೆ. ಇತ್ತೀಚೆಗೆ ಕೇಂದ್ರ ಹಣಕಾಸು ಸಚಿ...

ತ್ರಿವಳಿ ತಲಾಖ್ ನಿಷೇಧಿಸಿ ಎರಡನೇ ಬಾರಿ ಸುಗ್ರಿವಾಜ್ಞೆ ಹೊರಡಿಸಿದ ಕೇಂದ್ರ ಸರ್ಕ...

ತ್ರಿವಳಿ ತಲಾಖ್  ನಿಷೇಧಿಸಿ ಕೇಂದ್ರ ಸರ್ಕಾರ ಎರಡನೇ ಬಾರಿ ಸುಗ್ರಿವಾಜ್ಞೆ ಹೊರಡಿಸಿದೆ. ಸುಗ್ರಿವಾಜ್ಞೆಗೆ ರಾಷ್ಟ್ರಪತಿ ರಾಮನಾಥ್‌ಕೋವಿಂದ್ ಅನುಮತಿ ನೀಡಿದ್ದಾರೆ. ಮೂರು ಬಾರಿ  ದಿಡೀರ್ ತಲಾಖ್ ನೀಡುವುದನ್ನು ಈ ಸುಗ್ರಿವಾಜ್ಞೆ ಅಮಾನ್ಯಗೊಳಿಸಿ ಶ...

ಸಂಸತ್ತಿನಲ್ಲಿ ಈ ವಾರ…

16ನೇ ಲೋಕಸಭೆಯ ಕೊನೆಯ ಅಧಿವೇಶನ ಪೂರ್ಣಗೊಂಡಿದ್ದು, ಮೇಲ್ವರ್ಗದ ಆರ್ಥಿಕವಾಗಿ ಹಿಂದುಳಿದ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ. 10ರಷ್ಟು ಮೀಸಲಾತಿ ಒದಗಿಸುವ ಐತಿಹಾಸಿಕ ಸಂವಿಧಾನ ತಿದ್ದುಪಡಿ ಮಸೂದೆಗೆ ರಾಜ್ಯಸಭೆ ಮತ್ತು ಲೋಕಸಭೆ ಅನುಮೋದನೆ ...

ಸಾಮಾನ್ಯ ವರ್ಗದ ಆರ್ಥಿಕ ದುರ್ಬಲರಿಗೆ ಶೇಕಡ ೧೦ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಗೆ ...

ಸಾಮಾನ್ಯ ವರ್ಗದ ಆರ್ಥಿಕ ದುರ್ಬಲರಿಗೆ ಶೇಕಡ ೧೦ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ. ಸಾಮಾನ್ಯ ವರ್ಗದ ಬಡವರಿಗೆ ಮೀಸಲಾತಿ ಕಲ್ಪಿಸಲು ೧೨೪ನೇ ಸಾಂವಿಧಾನಿಕ ತಿದ್ದುಪಡಿಯ ಈ ಐತಿಹಾಸಿಕ ಮಸೂದೆಗ...