ಸಿಡ್ನಿಯಲ್ಲಿಂದು ೩ ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ. ಭಾರತ ವಿರುದ್ಧ ಟಾಸ್ ಗ...

ಭಾರತ ಮತ್ತು ಆತಿಥೇಯ ಆಸ್ಟ್ರೇಲಿಯ ತಂಡಗಳ ನಡುವೆ ಸಿಡ್ನಿಯಲ್ಲಿ ಇಂದು ಕೆಲವೇ ನಿಮಿಷದಲ್ಲಿ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯ ಆರಂಭವಾಗಲಿದೆ.   ಭಾರತೀಯ ಕಾಲಮಾನ ಬೆಳಗ್ಗೆ ೭.೫೦ಕ್ಕೆ ಪಂದ್ಯ ಆರಂಭವಾಗಲಿದ್ದು, ಟಾಸ್ ಗೆದ್ದ ಆ...

ಬ್ರೇಕ್ಸಿಟ್: ಮೇ ಸರ್ಕಾರಕ್ಕೆ ಒಂದು ಸವಾಲು...

ಹೌಸ್ ಆಫ್ ಕಾಮನ್ಸ್ ನಲ್ಲಿ ವಾಪಸಾತಿ ಒಪ್ಪಂದ (ಬ್ರೆಕ್ಸಿಟ್) ಅನುಮೋದನೆ ಪಡೆಯುವ ಬ್ರಿಟಿಷ್ ಪ್ರಧಾನ ಮಂತ್ರಿ ಥೆರೆಸಾ ಮೇ ಪ್ರಯತ್ನವು ರಾಜಕೀಯವಾಗಿ ಸಂಕೀರ್ಣವಾಗಿದೆ. ಈ ವಾರವೊಂದು ಹಣಕಾಸು ತಿದ್ದುಪಡಿ ಮಸೂದೆಗೆ ಯುಕೆ ಸಂಸತ್ತು 303-296 ಮತ ಚಲಾ...

4ನೇ ರೈಸಿನಾ ಸಂವಾದ

ಪ್ರಧಾನಿ ನರೇಂದ್ರ ಮೋದಿ ಮತ್ತು ನಾರ್ವೆಯ ಪ್ರಧಾನಿ ಶ್ರೀಮತಿ ಎರ್ನಾ ಸೊಲ್ಬರ್ಗ್ ಅವರು ನವದೆಹಲಿಯಲ್ಲಿ ನಡೆದ ರೈಸಿನಾ ಡೈಲಾಗ್ ನಲ್ಲಿ ಪಾಲ್ಗೊಳ್ಳುವ ಮೂಲಕ ಎರಡು ದಿನಗಳ ಸಂವಾದ ಅರ್ಥಪೂರ್ಣವಾಗಿ ನಡೆಯಿತು. ಪ್ರಮುಖ ಅಂತರರಾಷ್ಟ್ರೀಯ ನೀತಿ ನಿರ್ಮಾ...

೨೦೨೧ರ ಡಿಸೆಂಬರ್ ವೇಳೆಗೆ ದೇಶದ ಮೊಟ್ಟ ಮೊದಲ ಮಾನವಸಹಿತ ಗಗನಯಾನ ಯೋಜನೆ; ಇದೇ ಏಪ್ರಿ...

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ – ಇಸ್ರೋ ಉದ್ದೇಶಿತ  ಚಂದ್ರಯಾನ-೨ ಹಾಗೂ ಗಗನಯಾನ ಯೋಜನೆಗಳನ್ನು ನಿಗದಿಯಂತೆ ಕೈಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಕೆ.ಸಿವನ್ ಬೆಂಗಳೂರಿನಲ್ಲಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ...

ಬಹು ಉದ್ದೇಶಿತ ರೇಣುಕಾಜಿ ಅಣೆಕಟ್ಟು ಯೋಜನೆ ಒಪ್ಪಂದಕ್ಕೆ ಆರು ರಾಜ್ಯಗಳ ಸಹಿ...

ಹಿಮಾಚಲಪ್ರದೇಶದಲ್ಲಿ ಯಮುನಾ ನದಿಯ ಉಪ ನದಿಗಳಾದ ಗಿರಿ ಮತ್ತು ಟಾನ್ಸ್ ನದಿಗಳಿಗೆ ಕಟ್ಟುವ ರೇಣುಕಾಜಿ ಅಣೆಕಟ್ಟು ಬಹು ಉದ್ದೇಶಿತ ಯೋಜನೆಯ ಒಪ್ಪಂದಕ್ಕೆ ನವದೆಹಲಿಯಲ್ಲಿಂದು ಉತ್ತರ ಪ್ರದೇಶ, ಹರಿಯಾಣ, ಹಿಮಾಚಲಪ್ರದೇಶ, ದೆಹಲಿ, ರಾಜಸ್ತಾನ ಮತ್ತು ಉತ...

ಬಿಜೆಪಿ ರಾಷ್ಟ್ರೀಯ ಕಾರ‍್ಯಕಾರಿಣಿ ಸಭೆ ದೆಹಲಿಯಲ್ಲಿ ಇಂದಿನಿಂದ ಆರಂಭ...

ಬಿಜೆಪಿ ರಾಷ್ಟ್ರೀಯ ಕಾರ‍್ಯಕಾರಿಣಿ ಸಭೆ ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಇಂದಿನಿಂದ ಆರಂಭವಾಗಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಭೆಯನ್ನು ಉದ್ಘಾಟಿಸಲಿದ್ದಾರೆ. ದೆಹಲಿಯಲ್ಲಿ ನಿನ್ನೆ ಈ ಬಗ್ಗೆ ವಿವರ ನೀಡಿದ್ದ ಪಕ್ಷದ ಯುವ ಮೋರ್ಚ...

ಖೇಲೋ ಇಂಡಿಯಾ ಯುವ ಕ್ರೀಡಾಕೂಟ: ೨ನೇ ದಿನದ ಅಂತ್ಯಕ್ಕೆ ೫೭ ಪದಕಗಳೊಂದಿಗೆ ಮಹಾರಾಷ್ಟ್...

ಪುಣೆಯಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಯುವ ಕ್ರೀಡಾಕೂಟದಲ್ಲಿ ೨ನೇ ದಿನದ ಅಂತ್ಯಕ್ಕೆ ಮಹಾರಾಷ್ಟ್ರ ೧೫ ಚಿನ್ನ ಸೇರಿ ೫೭ ಪದಕಗಳನ್ನು ಗಳಿಸಿ ಅಗ್ರಸ್ಥಾನದಲ್ಲಿತ್ತು. ೧೧ ಚಿನ್ನದ ಪದಕಗಳನ್ನು ನಿನ್ನೆಯೇ ಗೆದ್ದುಕೊಳ್ಳಲಾಗಿದೆ. ಅವುಗಳಲ್ಲಿ ೫ ಜಿ...

ಸಣ್ಣ ಪ್ರಮಾಣದ ವಹಿವಾಟಿಗೆ ಸಂಬಂಧಿಸಿದಂತೆ ಜಿಎಸ್‌ಟಿ ಮಂಡಳಿ ಕೈಗೊಂಡಿರುವ ನಿರ್ಧಾರದ...

ಸಣ್ಣ ಪ್ರಮಾಣದ ವಹಿವಾಟಿಗೆ ಸಂಬಂಧಿಸಿದಂತೆ ಜಿಎಸ್‌ಟಿ ಮಂಡಳಿ ಕೈಗೊಂಡಿರುವ ನಿರ್ಧಾರದಿಂದ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ವಲಯದ ಕೈಗಾರಿಕೆಗಳು, ವರ್ತಕರು ಹಾಗೂ ಸೇವಾ ವಲಯಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹ...

ದಿಢೀರ್ ತ್ರಿವಳಿ ತಲಾಖ್ ಅನ್ನು ಅಪರಾಧ ಎಂದು ಪರಿಗಣಿಸುವ ಸುಗ್ರಿವಾಜ್ಞೆಯನ್ನು ಮತ್ತ...

ದಿಢೀರ್ ತ್ರಿವಳಿ ತಲಾಖ್ ಅನ್ನು ಅಪರಾಧ ಎಂದು ಪರಿಗಣಿಸುವ ಸುಗ್ರಿವಾಜ್ಞೆಯನ್ನು ಮತ್ತೆ ಜಾರಿಗೊಳಿಸುವ ಪ್ರಸ್ತಾವಕ್ಕೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ. ಈ ಸುಗ್ರಿವಾಜ್ಞೆ ಎಲ್ಲ ದಿಢೀರ್ ತ್ರಿವಳಿ ತಲಾಖ್‌ಗಳನ್ನು ಅಕ್ರಮ ಎಂದು ಸಾರುವ ಜೊತೆಗೆ, ...