ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ‍್ಯಕಾರಿಣಿ ಸಭೆ ನವದೆಹಲಿಯಲ್ಲಿ ಇಂದಿನಿಂದ ಆರಂ...

ಎರಡು ದಿನಗಳ ಬಿಜೆಪಿ ರಾಷ್ಟ್ರೀಯ ಕಾರ‍್ಯಕಾರಿಣಿ ಸಭೆ ನವದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಇಂದಿನಿಂದ ಆರಂಭವಾಗಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಭೆಯನ್ನು ಉದ್ಘಾಟಿಸಲಿದ್ದಾರೆ. ನವದೆಹಲಿಯಲ್ಲಿ ನಿನ್ನೆ ಈ ಬಗ್ಗೆ ವಿವರ ನೀಡಿದ್ದ ...

ಖೇಲೋ ಇಂಡಿಯಾ ಯುವ ಕ್ರೀಡಾಕೂಟ: ಪುಣೆಯಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ೨ನೇ ದ...

ಪುಣೆಯಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಯುವ ಕ್ರೀಡಾಕೂಟದಲ್ಲಿ ೨ನೇ ದಿನದ ಅಂತ್ಯಕ್ಕೆ ಮಹಾರಾಷ್ಟ್ರ ೧೫ ಚಿನ್ನ ಸೇರಿ ೫೭ ಪದಕಗಳನ್ನು ಗಳಿಸಿ ಅಗ್ರಸ್ಥಾನದಲ್ಲಿತ್ತು. ೧೧ ಚಿನ್ನದ ಪದಕಗಳನ್ನು ನಿನ್ನೆಯೇ ಗೆದ್ದುಕೊಳ್ಳಲಾಗಿದೆ. ಅವುಗಳಲ್ಲಿ ೫ ಜಿ...

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಂದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅ...

ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವಮಾನಿಸಿದ್ದಾರೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ರಾಹುಲ್ ಗಾಂಧಿ ಅವರ ಹೆಸರು ಪ್ರಸ್ತಾಪಿಸದೆ ಮೋದಿ ಅವರು, ಕಾಂಗ್ರೆಸ್ ಮುಖಂಡರ...

ನವದೆಹಲಿಯಲ್ಲಿ ಜಿಎಸ್‌ಟಿ ಸಮಿತಿ ಸಭೆ ಪ್ರಗತಿಯಲ್ಲಿ; ಸಚಿವರ ಸಮಿತಿಗಳ ಶಿಫಾರಸು ಮತ್...

ಸರಕು ಮತ್ತು ಸೇವಾ ತೆರಿಗೆ – ಜಿಎಸ್‌ಟಿ ಮಂಡಳಿಯ ೩೨ನೇ ಸಭೆ ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಅಧ್ಯಕ್ಷತೆಯಲ್ಲಿ ಪ್ರಗತಿಯಲ್ಲಿದೆ. ಸಚಿವರ ಎರಡು ಸಮಿತಿಗಳು ನೀಡಿರುವ ಹಲವು ಶಿಫಾರಸುಗಳು ಸೇರಿದಂತೆ ಹಲವು ವಿಷಯಗಳ...

ಪುಣೆಯಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಯುವ ಕ್ರೀಡಾಕೂಟದಲ್ಲಿ ಮೊದಲ ದಿನ ೫ ಚಿನ್ನ...

ಪುಣೆಯ ಶಿವ್‌ಛತ್ರಪತಿ ಕ್ರೀಡಾಂಗಣದಲ್ಲಿ ನಿನ್ನೆ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರಿಂದ ಚಾಲನೆಗೊಂಡ ಎರಡನೇ ಆವೃತ್ತಿಯ ಖೇಲೋ ಇಂಡಿಯಾ ಕ್ರೀಡಾಕೂಟದ ಮೊದಲ ದಿನವಾದ ಇಂದು ಹಲವು ದಾಖಲೆಗಳು ನಿರ್ಮಾಣಗೊಂಡಿದೆ. ದೆಹಲಿ, ಮೊದಲ ...

ಭಾರತ – ನಾರ್ವೆ ಸಂಬಂಧ

ನಾರ್ವೆಯ ಪ್ರಧಾನ ಮಂತ್ರಿ ಇರ್ನಾ ಸೋಲ್ಬರ್ಗ್ ಭಾರತಕ್ಕೆ ಭೇಟಿ ನೀಡಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯದ ನಂತರ  ತಕ್ಷಣವೇ ಮಾನ್ಯತೆ ನೀಡಿದ ಮೊದಲ ಕೆಲವು ದೇಶಗಳಲ್ಲಿ ನಾರ್ವೆಯು ಒಂದು. ನವದೆಹಲಿಯಲ್ಲಿ ಪುನರ್ವಿಮರ್ಶಾದ ನಾರ್ವೇಜಿಯನ್ ರಾ...

ಸಂವಿಧಾನದ ೧೨೪ನೇ ತಿದ್ದುಪಡಿ ಮಸೂದೆ ೨೦೧೯ಕ್ಕೆ ಸಂಸತ್ ಅನುಮೋದನೆ; ಆರ್ಥಿಕವಾಗಿ ಹಿಂ...

ಸಂವಿಧಾನದ ೧೨೪ನೇ ತಿದ್ದುಪಡಿ ಮಸೂದೆ ೨೦೧೯ ಅನ್ನು ರಾಜ್ಯಸಭೆ ಕಳೆದ ರಾತ್ರಿ ಅನುಮೋದನೆ ನೀಡುವುದರೊಂದಿಗೆ ಸಂಸತ್ ಅನುಮೋದನೆ ದೊರಕಿದಂತಾಗಿದೆ. ಲೋಕಸಭೆ ಈ ಮಸೂದೆಗೆ ಮೊದಲೇ ಅನುಮೋದನೆ ನೀಡಿತ್ತು. ಈ ಮಸೂದೆ, ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್...

ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದವರಿಗೆ ಮೀಸಲು ಒದಗಿಸುವ ಮಸೂದೆ ಅಂಗೀಕಾರ ಸಾಮ...

ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದವರಿಗೆ ಮೀಸಲು ಒದಗಿಸುವ ಮಸೂದೆಯನ್ನು ಸಂಸತ್ ಅಂಗೀಕರಿಸಿರುವುದು ಸಾಮಾಜಿಕ ನ್ಯಾಯಕ್ಕೆ ಸಂದ ಜಯವಾಗಿದೆ. ಇದರಿಂದ ಯುವಕರಿಗೆ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಹೆಚ್ಚಿನ ಅವಕಾಶ ಲಭ್ಯವಾಗುವ ಜೊತೆಗೆ ಅವರು ದೇ...

ರಾಮ ಜನ್ಮಭೂಮಿ – ಬಾಬ್ರಿ ಮಸೀದಿ ಭೂ ವಿವಾದ ಸುಪ್ರೀಂ ಕೋರ್ಟ್‌ನಲ್ಲಿ ಇಂದಿನಿ...

ರಾಮಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ಭೂ ವಿವಾದ ಕುರಿತ ವಿಚಾರಣೆಯನ್ನು ಇಂದು ಸರ್ವೋಚ್ಚ ನ್ಯಾಯಾಲಯದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಕೈಗೆತ್ತಿಕೊಳ್ಳಲಿದೆ. ಪೀಠ, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾಯಮೂರ್ತಿಗಳಾದ ಎಸ್.ಎ.ಬೋಬ್...

ಇದೇ ತಿಂಗಳ ೨೮ರಂದು ನಡೆಯಲಿರುವ ಹರಿಯಾಣದ ಜಿಂದ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ...

ಇದೇ ತಿಂಗಳ ೨೮ರಂದು ನಡೆಯಲಿರುವ ಹರಿಯಾಣದ ಜಿಂದ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ, ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿವೆ. ಶಾಸಕರಾಗಿದ್ದ ದಿವಂಗತ ಹರಿಚಂದ್ ಮಿದ್ದಾ ಅವರ ಪುತ್ರ ಕ್ರಿಷನ್ ಮಿದ್ದಾ ಅವರನ್ನು ಬಿಜೆಪಿ ತನ್ನ...