ಸರ್ಕಾರದಿಂದ ಲೋಕಸಭೆಯಲ್ಲಿಂದು ಪೌರತ್ವ ತಿದ್ದುಪಡಿ ಮಸೂದೆ ಮರು ಕರಡು ಮಂಡನೆ...

ಲೋಕಸಭೆಯಲ್ಲಿಂದು ಗೃಹ ಸಚಿವ ರಾಜನಾಥ್ ಸಿಂಗ್ ಅವರು, ರಾಷ್ಟ್ರೀಯ ಪೌರತ್ವ ತಿದ್ದುಪಡಿ ಮಸೂದೆ- 2019 ಅನ್ನು ಮಂಡಿಸಲಿದ್ದಾರೆ. ಮರುಕರಡು ಮಾಡಲಾದ  ಈ ಮಸೂದೆಗೆ ನಿನ್ನೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು. ಮಸೂದೆ ಬಾಂಗ್ಲಾದೇಶ, ಅಫ್ಘಾನಿಸ...

ಖಾಸಗಿ ಚಾನೆಲ್ಗರಳಲ್ಲಿ ಇಂದಿನಿಂದ ಆಕಾಶವಾಣಿಯ ಸುದ್ದಿ ಪ್ರಸಾರ – ವಾರ್ತಾ...

ಆಕಾಶವಾಣಿಯಲ್ಲಿ ಪ್ರಸಾರವಾಗುವ ಸುದ್ದಿಗಳನ್ನು ಖಾಸಗಿ ಎಫ್‍ಎಂ ಚಾನೆÀಲ್‍ಗಳು ತಮ್ಮ ವಾಹಿನಿಗಳಲ್ಲಿ ಇಂದಿನಿಂದ ಪ್ರಸಾರ ಮಾಡಲಿದೆ.   ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ರಾಜ್ಯವರ್ಧನ್ ರಾಥೋಡ್ ದೆಹಲಿಯಲ್ಲಿ ಇಂದು ಮಧ್ಯಾಹ್ನ ಈ ಸೇವೆಯನ್ನು ಉದ್ಘ...

ಅಂತಾರಾಷ್ಟ್ರೀಯ ಹಣಕಾಸು ನಿಧಿ- ಐಎಂಎಫ್ನG ಮುಖ್ಯ ಆರ್ಥಿಕ ತಜ್ಞೆಯಾಗಿ ಭಾರತೀಯ ಸಂಜಾ...

ಅಂತಾರಾಷ್ಟ್ರೀಯ ಹಣಕಾಸು ನಿಧಿ- ಐಎಂಎಫ್‍ನ ಮುಖ್ಯ ಆರ್ಥಿಕ ತಜ್ಞೆಯಾಗಿ ಭಾರತೀಯ ಸಂಜಾತೆ ಗೀತಾ ಗೋಪಿನಾಥ್ ಸೇರ್ಪಡೆಯಾಗಿದ್ದಾರೆ. ಇವರು ಕರ್ನಾಟಕದ ಮೈಸೂರು ಮೂಲದವರು. ಐಎಂಎಫ್‍ನ ಈ ಹುದ್ದೆಯನ್ನು ಪಡೆದ ಮೊದಲ ಭಾರತೀಯ ಮಹಿಳೆ  ಗೀತಾ ಆಗಿದ್ದಾರೆ. ...

ಭಾರತೀಯ ವಿಜ್ಞಾನ ಸಮ್ಮೇಳನ – ವಿಜ್ಞಾನದಲ್ಲಿ ಹೊಸ ದಿಸೆಯ ಅನ್ವೇಷಣೆ...

ಭಾರತೀಯ ವಿಜ್ಞಾನ ಕಾಂಗ್ರೆಸ್ ನ ೧೦೬ ನೇ ಅಧಿವೇಶನವು ಪಂಜಾಬಿನ ಜಲಂಧರ್ ನಲ್ಲಿ ಸಂಪನ್ನವಾಯಿತು. ವಾರ್ಷಿಕವಾಗಿ ನಡೆಯುವ ಈ ಸಮ್ಮೇಳನದಲ್ಲಿ ದೇಶ ವಿದೇಶದಿಂದ ಆಗಮಿಸುವ ವಿಜ್ಞಾನ ಕ್ಷೇತ್ರದ ಪ್ರತಿಭಾವಂತರು ಭಾಗವಹಿಸುತ್ತಾರೆ. ಭಾರತದಲ್ಲಿ  ವಿಜ್ಞಾನ...

ನಾಲ್ಕನೇ ಆವೃತ್ತಿಯ ರೈಸಿನಾ ಹಿಲ್ಸ್ ಚರ್ಚೆ ಇಂದು ನವದೆಹಲಿಯಲ್ಲಿ ಆರಂಭ...

ನಾಲ್ಕನೇ ಆವೃತ್ತಿಯ ರೈಸಿನಾ ಹಿಲ್ಸ್ ಚರ್ಚೆ ಇಂದು ನವದೆಹಲಿಯಲ್ಲಿ ಆರಂಭವಾಗಲಿದೆ. ನಾರ್ವೆ ಪ್ರಧಾನಮಂತ್ರಿ ಎರ್ನಾ ಸೋಲ್ಬರ್ಗ್ ಉದ್ಘಾಟನಾ ಸಮಾರಂಭದಲ್ಲಿ ಮೊದಲು ಭಾಷಣ ಮಾಡಲಿದ್ದಾರೆ.ಪ್ರಧಾನಮಂತ್ರಿ ನರೇಂದ್ರ ಮೋದಿ, ವಿದೇಶಾಂಗ ವ್ಯವಹಾರ ಸಚಿವೆ ಸ...

ಭಾರತ ಮತ್ತು ಜಪಾನ್ ನಡುವಿನ ರಚನಾತ್ಮಕ ಪಾಲುದಾರಿಕೆ, ವಿಶೇಷ ಸೌಹಾರ್ದ ಸಂಬಂಧವನ್ನು ...

ಭಾರತ ಮತ್ತು ಜಪಾನ್ ನಡುವಿನ ರಚನಾತ್ಮಕ ಪಾಲುದಾರಿಕೆ ಹಾಗೂ ವಿಶೇಷ ಸೌಹಾರ್ದ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಬದ್ಧರಾಗಿದ್ದೇವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. ನವದೆಹಲಿಯಲ್ಲಿ ಜಪಾನ್ ವಿದೇಶಾಂಗ ವ್ಯವಹಾರ ಸಚಿವ ತಾ...

ಖಾಸಗಿ ಎಫ್ ಎಂ ಚಾನೆಲ್‌ಗಳಲ್ಲಿ ಇಂದಿನಿಂದ ಆಕಾಶವಾಣಿ ಸುದ್ದಿ ಪ್ರಸಾರ; ವಾರ್ತಾ ಮತ್...

ಆಕಾಶವಾಣಿಯಲ್ಲಿ ಪ್ರಸಾರವಾಗುವ ಸುದ್ದಿಯನ್ನು ಖಾಸಗಿ ಎಫ್‌ಎಂ ಚಾನೆಲ್‌ಗಳು ತಮ್ಮ ವಾಹಿನಿಗಳಲ್ಲಿ ಇಂದಿನಿಂದ ಪ್ರಸಾರ ಮಾಡಲಿದೆ.   ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ರಾಜ್ಯವರ್ಧನ್ ರಾಥೋಡ್ ನವದೆಹಲಿಯಲ್ಲಿ ಇಂದು ಮಧ್ಯಾಹ್ನ ಉದ್ಘಾಟಿಸಲಿದ್ದಾರೆ...

ಮಹಾರಾಷ್ಟ್ರದ ಪುಣೆಯಲ್ಲಿ ನಾಳೆಯಿಂದ ೨ನೇ ಆವೃತ್ತಿಯ ಖೇಲೋ ಇಂಡಿಯಾ ಯುವ ಕ್ರೀಡಾಕೂಟ ...

ನಾಳೆ ಪುಣೆಯಲ್ಲಿ ಆರಂಭವಾಗಲಿರುವ ಖೇಲೋ ಇಂಡಿಯಾ ಯುವ ಕ್ರೀಡಾಕೂಟಕ್ಕೆ ಮಹಾರಾಷ್ಟ್ರ ಸಕಲ ಸಿದ್ಧತೆ ನಡೆಸಿದೆ. ಮುಂಬೈನಲ್ಲಿ ನಡೆದ  ಪತ್ರಿಕಾಗೋಷ್ಠಿಯಲ್ಲಿ ಕ್ರೀಡಾ ಸಚಿವ ವಿನೋದ್ ಥಾವ್ಡೆ ಮಾತನಾಡಿ,  ೯ ಸಾವಿರ ಕ್ರೀಡಾಪಟುಗಳು ೧೭ ವರ್ಷದೊಳಗಿನವರ,...

ಸಂಸತ್‌ನಲ್ಲಿಂದೂ ಸಹ ವಿವಿಧ ವಿಷಯಗಳ ಕುರಿತು ಪ್ರತಿಪಕ್ಷಗಳ ಸದಸ್ಯರಿಂದ ಗದ್ದಲ; ಉಭಯ...

ಸಂಸತ್‌ನ ಉಭಯ ಸದನಗಳಲ್ಲಿ ಇಂದೂ ಸಹ ವಿವಿಧ ವಿಷಯಗಳ ಕುರಿತಂತೆ ಸದಸ್ಯರ ಗದ್ದಲ ಮುಂದುವರೆದಿದ್ದು ಲೋಕಸಭೆ ಕಲಾಪ ೧೨.೩೦ರವರೆಗೆ ಹಾಗೂ ರಾಜ್ಯಸಭೆ ಮಧ್ಯಾಹ್ನ ೨ ಗಂಟೆವರೆಗೆ ಮುಂದೂಡಿಕೆಯಾಗಿದೆ.  ಲೋಕಸಭೆಯಲ್ಲಿ ಕಲಾಪ ಆರಂಭಗೊಳ್ಳುತ್ತಿದ್ದಂತೆಯೇ ಪ್...

ಅತ್ಯುತ್ತಮ ಸಾಧನೆ ಮಾಡಿದ ಅಂಗನವಾಡಿ ಕಾರ್ಯಕರ್ತರಿಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ...

೨೦೧೭-೧೮ನೆ ಸಾಲಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ೯೭ ಅಂಗನವಾಡಿ ಕಾರ್ಯಕರ್ತರಿಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ದೆಹಲಿಯಲ್ಲಿಂದು ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿದರು.  ಸಂಯೋಜಿತ ಮಕ್ಕಳ ಅಭಿವೃದ್ಧಿ ಸೇವಾ...