
ರೈಲ್ವೆ ಇಲಾಖೆಯಲ್ಲಿ ೧೩ ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ಎರಡು ಹಂತದ ನೇಮಕಾತಿ R...
ರೈಲ್ವೆ ಇಲಾಖೆಯು ೧೩ ಸಾವಿರದ ೪೮೭ ಕಿರಿಯ ಇಂಜಿನಿಯರಗಳು ಹಾಗೂ ಐಟಿ ವಿಭಾಗದ ಕಿರಿಯ ಇಂಜಿನಿಯರ್‌ಗಳು, ಡಿಪೊ ವಸ್ತು ಮತ್ತು ಸಂಗ್ರಹಲಾಯ ಘಟಕದ ವರಿಷ್ಠಾಧಿಕಾರಿ ಮತ್ತು ರಸಾಯನಿಕ ಹಾಗೂ ಲೋಹಶಾಸ್ತ್ರ ಸಹಾಯಕ ಹುದ್ದೆಗಳಿಗೆ ನೇಮಕಾತಿ ಘೋಷಣೆ ಮಾಡಿದೆ....