ಮುನಿಚ್ ಸೆಕ್ಯುರಿಟಿ ಕಾನ್ಫರೆನ್ಸ್ 2020ರ ಮುಖ್ಯಾಂಶಗಳು...

ಕಳೆದ ವಾರ ಜರ್ಮನಿಯ ಮ್ಯೂನಿಚ್‌ನಲ್ಲಿ 56ನೇ ಮ್ಯೂನಿಚ್ ಭದ್ರತಾ ಸಮ್ಮೇಳನ (ಎಂಎಸ್‌ಸಿ) ನಡೆಯಿತು. ಸಮ್ಮೇಳನದ ಗಮನ “ಪಶ್ಚಿಮರಹಿತ” ಎಂಬ ಪರಿಕಲ್ಪನೆಯ ಮೇಲೆ ಕೇಂದ್ರೀಕೃತವಾಗಿತ್ತು, ಇದು ಪಾಶ್ಚಿಮಾತ್ಯರ ಮೌಲ್ಯಗಳು ಹಾಗೂ ಕಾರ್ಯತಂತ್ರದ ದೃಷ್ಟಿಕೋನ...

ಇಂಡಿಯಾ-ಪೋರ್ಚುಗಲ್ ಒಪ್ಪಂದಗಳಲ್ಲಿ ಹೊಸ ಅಧ್ಯಾಯ...

ಪೋರ್ಚುಗೀಸ್ ಅಧ್ಯಕ್ಷ ಮಾರ್ಸೆಲೊ ರೆಬೆಲೊ ಡಿ ಸೂಸಾ ಅವರಭಾರತದ ಭೇಟಿ ಯಶಸ್ವಿಯಾಗಿದೆ. ಈ ಪ್ರವಾಸದವಿಶೇಷತೆಯೆಂದರೆ ಭಾರತ ಮತ್ತು ಪೋರ್ಚಗೀಸ್ ದೇಶಗಳಿಗೆ ಪರಸ್ಪರ ಪ್ರಯೋಜನಕಾರಿಯಾಗುವ ಹಲವು ವಿಷಯಗಳ ಬಗ್ಗೆ ಚರ್ಚೆ ಆಗಿ ವಿಸ್ತಾರವಾದ ವ್ಯಾಪ್ತಿ ಹೊಂ...

ಲೇಖನ: ವಿ.ಮೋಹನ್ ರಾವ್, ಪತ್ರಕರ್ತ...

ವಿದೇಶಿ ಹೂಡಿಕೆದಾರರು ಭಾರತದಲ್ಲಿ ವಿಶ್ವಾಸ ತೋರಿಸುತ್ತಲೇ ಇದ್ದಾರೆ ಎಂದು ಹಣಕಾಸು ಸಚಿವೆ  ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2020-21ರ ಚರ್ಚೆಗಳಿಗೆ ಉತ್ತರಿಸಿದ ಅವರು, ಈಗ ಬೆಳವಣಿಗೆಯ ಹೂಡಿಕೆಗೆ ಬ್ಯಾಂಕುಗಳ...

ಮೊತ್ತೊಮ್ಮೆ ಪ್ರೇಕ್ಷಣೆಗಾಗಿ ಪಾಕಿಸ್ತಾನದ ಆಟ...

2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಪಾಕಿಸ್ತಾನ ಮೂಲದ ಜಮಾಅತ್-ಉದ್-ದಾವಾ (JuD) ಮತ್ತು ಲಷ್ಕರ್-ಎ-ತಯ್ಯಾಬಾ (LET)   ಭಯೋತ್ಪಾದಕ ಗುಂಪುಗಳ ಮುಖ್ಯಸ್ಥ ಹಫೀಜ್ ಸಯೀದ್ ಅನ್ನು ಪಾಕಿಸ್ತಾನ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು 11 ವರ್ಷಗಳ ಅವಧಿಗ...