ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಹಕಾರ ವೃದ್ಧಿಗೆ ಭಾರತ ರಷ್ಯಾ ಒಲವು...

ವಿಜ್ಞಾನ ಮತ್ತು ತಂತ್ರಜ್ಞಾನ, ಬಾಹ್ಯಾಕಾಶ ಮತ್ತು ಬಂದರು ತಂತ್ರಜ್ಞಾನ, ಐಟಿ ಹಾಗೂ ಸಾಗರ ಎಂಜಿನಿಯರಿಂಗ್ ಗೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ಪ್ರಬಲ ಸಹಕಾರ ಸಂಬಂಧ ಸಾಧಿಸಲು ಭಾರತ ಮತ್ತು ರಷ್ಯಾ ಚಿಂತನೆ ನಡೆಸಿವೆ. ವಿಜ್ಞಾನ ಮತ್ತು ತಂಥ್ರಜ್...

ಕಾರ್ಟೋಸ್ಯಾಟ್ 2 ಮತ್ತು 30 ನ್ಯಾನೋ ಉಪ್ರಗ್ರಹ ಉಡಾವಣೆಗೆ ಕ್ಷಣಗಣನೆ...

ಭಾರತ ಕಾರ್ಟೋಸ್ಯಾಟ್ 2 ಸರಣಿ ಉಪಗ್ರಹವನ್ನು ಕೊಂಡೊಯ್ಯುವ ಪಿಎಸ್ಎಲ್ವಿ ಸಿ38 ರಾಕೆಟ್ ಉಡಾವಣೆಗೆ ಇನ್ನೇನು 28 ಗಂಟೆಗಳು ಬಾಕಿ ಇದ್ದು, ಸಕಲ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಶ್ರೀಹರಿಕೋಟಾದಿಂದ ಉಡಾವಣೆಗೊಳ್ಳಲಿರುವ ಈ ರಾಕೆಟ್, 505 ಕಿಮೀ ದೂರ...

ಈದ್: ಏರ್ ಇಂಡಿಯಾ, ಜೆಟ್ ಏರ್ ವೇಸ್ ನಿಂದ ಕತಾರ್ ಗೆ ಹೆಚ್ಚುವರಿ ವಿಮಾನ...

ಕತಾರ್ ನಿಂದ ಪ್ರಯಾಣಿಸುವ ಭಾರತೀಯ ವಿಮಾನ ಪ್ರಯಾಣಿಕರಿಗೆ ಯಾವುದೇ ತೊಂದರೆ ಎದುರಾಗದಂತೆ ನೋಡಿಕೊಳ್ಳಲು ಪೂರಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಏತನ್ಮಧ್ಯೆ, ಈದ್ ಆಚರಣೆ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಮತ್ತು ಜೆಟ್ ...

ಪುತ್ರನನ್ನು ಸೌದಿ ಅರೇಬಿಯಾ ರಾಜನನ್ನಾಗಿ ಘೋಷಿಸಿದ ಹಾಲಿ ರಾಜ...

ತಮ್ಮ ಪುತ್ರ ಮಹಮ್ಮದ್ ಬಿನ್ ಸಲ್ಮಾನ್ ಅವರನ್ನು ಸೌದಿ ಅರೇಬಿಯಾದ ರಾಜ ಎಂದು ಸೌದಿ ಹಾಲಿ ರಾಜ ಘೋಷಿಸಿದ್ದಾರೆ. ಆ ಮೂಲಕ ಸೋದರಳಿಯ ಮಹಮ್ಮದ್ ಬಿನ್ ನಯೇಫ್ ಸ್ಥಾನಕ್ಕೆ ಪುತ್ರನನ್ನು ತಂದು ಕೂರಿಸಲಾಗಿದೆ. ಆಡಳಿತ ಸಮಿತಿಯ 34 ಸದಸ್ಯರಲ್ಲಿ 31 ಮಂದಿ ...

ಪುಲ್ವಾಮದಲ್ಲಿ ಮೂವರು ಉಗ್ರರ ಹತ್ಯೆ...

ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಕಳೆದ ರಾತ್ರಿ ಸೇನೆ ಮತ್ತು ಪೊಲೀಸ್ ಸಿಬ್ಬಂದಿ ಮೂವರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಕಕಪೋರಾದ ಜನವಸತಿ ಪ್ರದೇಶದ ಮನೆಯೊಂದರಲ್ಲಿ ಮೂವರು ಉಗ್ರಗಾಮಿಗಳು ಅಡಗಿಕೊಂಡಿದ್ದಾರೆ ಎಂಬ ಮಾಹಿತಿ ಮೇರೆಗೆ ಶೋಧ ನಡೆಸಿ...

ವಿಶ್ವವನ್ನು ಭಾರತದೊಂದಿಗೆ ಬೆಸೆಯುತ್ತಿದೆ ಯೋಗ: ಪ್ರಧಾನಿ...

ಯೋಗವನ್ನು ಜೀವನ ಕ್ರಮವನ್ನಾಗಿ ಅಳವಡಿಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ. ಉತ್ತರ ಪ್ರದೇಶದ ಲಖನೌನ ರಾಮಭಾಯ್ ಅಂಬೇಡ್ಕರ್ ಮೈದಾನದಲ್ಲಿ ಯೋಗಾಭ್ಯಾಸದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯೋಗ ಭಾರತೀಯ ಸಂಸ್ಕೃತಿ,...

ಇಂದು ವಿಶ್ವದಾದ್ಯಂತ ಯೋಗ ದಿನ ಸಂಭ್ರಮ...

ವಿಶ್ವದಾದ್ಯಂತ ಇಂದು ಯೋಗ ದಿನಾಚರಣೆ ಆಚರಿಸಲಾಗುತ್ತಿದ್ದು, ನವದೆಹಲಿಯಿಂದ ನ್ಯೂಯಾರ್ಕ್ ವರೆಗೆ ಹಾಗೂ ಪ್ಯಾರಿಸ್ ನಿಂದ ಪನಾಮವರೆಗೆ ಯೋಗ ದಿನಾಚರಣೆ ಸಂಭ್ರಮಕ್ಕೆ 180 ದೇಶಗಳಿಗೂ ಹೆಚ್ಚು ಕಡೆ ಸುಮಾರು 5000 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ...

ಜುಲೈ1 ರಿಂದ ಜಿಎಸ್ಟಿ; ಇದು ಐತಿಹಾಸಿಕ: ಪ್ರಧಾನಿ...

ಜುಲೈ 1ರಿಂದ ಜಾರಿಯಾಗಲಿರುವ ಸರಕು ಸೇವಾ ತೆರಿಗೆ (ಜಿಎಸ್ಟಿ) ಐತಿಹಾಸಿಕ ಎನಿಸಿಕೊಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಾಖ್ಯಾನಿಸಿದ್ದಾರೆ. ಲಖನೌದ ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ಪ್ರಧಾನಿ, ಬೇರೆ ಬೇ...

ಇಂಡೋ-ರಷ್ಯಾ ಸಮಿತಿ ಸಭೆಯಲ್ಲಿ ಜೇಟ್ಲಿ ಭಾಗಿ...

ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಇಂದಿನಿಂದ ಭಾರತ-ರಷ್ಯಾ ನಡುವೆ ನಡೆಯಲಿರುವ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ರಷ್ಯಾ ಉಪ ಪ್ರಧಾನಿ ಡಿಮಿಟ್ರಿ ರೊಗೊಜಿನ್ ಮತ್ತು ಭಾರತದ ರಕ್ಷಣಾ ಸಚಿವ ಅರುಣ್ ಜೇಟ್ಲಿ ಪಾಲ್ಗೊಳ್ಳಲಿದ್ದಾರೆ. ಉನ್...

ರಸ್ತೆ ಸಾರಿಗೆಗೆ ಸಂಬಂಧಿಸಿದ ವಿಶ್ವಸಂಸ‍್ಥೆ ಸಭೆಗೆ ಅನುಮೋದನೆ...

ರಸ್ತೆ ಸಾರಿಗೆಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಸಭೆಯನ್ನು ಭಾರತ ಅನುಮೋದಿಸಿದೆ. ಅಂತರಾಷ್ಟ್ರೀಯ ಸರಕು ಸಾರಿಗೆಗೆ ಉತ್ತೇಜನ ನೀಡುವ ಬಹುರಾಷ್ಟ್ರೀಯ ಸಭೆ ಇದಾಗಿದೆ. ಭಾರತ ಇದನ್ನು ಅನುಮೋದಿಸಿದ 71 ರಾಷ್ಟ್ರವಾಗಿದೆ. ಭಾರತದ ಈ ಕ...