ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ಷಿಪ್ ನ ಸೆಮಿಫೈನಲ...

ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ಷಿಪ್ ನಲ್ಲಿಂದು ಭಾರತದ ೧೩ ಬಾಕ್ಸರ್ ಗಳು ಸೆಮಿಫೈನಲ್ಸ್ ಪಂದ್ಯಗಳಲ್ಲಿ ಹೋರಾಟ ನಡೆಸಲಿದ್ದಾರೆ. ಏಳು ಪುರುಷರು ಮತ್ತು ಆರು ಮಹಿಳಾ ಬಾಕ್ಸರ್ ಗಳು ಪ್ರತಿಷ್ಠಿತ ಟೂರ್ನಿಯಲ್ಲಿ ಸೆ...

ಲೋಕಸಭಾ ಚುನಾವಣೆಯ ಉಳಿದ ಹಂತಗಳಿಗೆ ವಿವಿಧ ಪ್ರಕ್ರಿಯೆ ಚುರುಕು-ಇಂದು ೬ನೇ ಹಂತಕ್ಕೆ ...

ನಾಲ್ಕನೇ ಹಂತದ ಲೋಕಸಭಾ ಚುನಾವಣೆಗೆ ಪ್ರಚಾರ ಕಾವೇರಿದೆ. ೯ ರಾಜ್ಯಗಳ ೭೧ ಲೋಕಸಭಾ ಕ್ಷೇತ್ರಗಳಿಗೆ ಈ ಹಂತದಲ್ಲಿ ಸೋಮವಾರ ಮತದಾನ ನಡೆಯಲಿದೆ. ವಿವಿಧ ಪಕ್ಷಗಳ ಪ್ರಮುಖ ನಾಯಕರು ತಮ್ಮ ಅಭ್ಯರ್ಥಿಗಳ ಪರ ಹಲವು ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರದಲ್ಲಿ ...

ವಾಯವ್ಯ ದೆಹಲಿಯ ಬಿಜೆಪಿ ಸಂಸದ ಉದಿತ್‌ರಾಜ್ ಕಾಂಗ್ರೆಸ್ ಸೇರ್ಪಡೆ....

ವಾಯುವ್ಯ ದೆಹಲಿಯ ಬಿಜೆಪಿ ಸಂಸದ ಉದಿತ್ ರಾಜ್ ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ಅವರ ಸಮ್ಮುಖದಲ್ಲಿ ನವದೆಹಲಿಯಲ್ಲಿಂದು ಅವರು ಕಾಂಗ್ರೆಸ್ ಸೇರಿಕೊಂಡರು. ಈ ಲೋಕಸಭಾ ಚುನಾವಣೆಯಲ್ಲಿ ಉದಿತ್‌...

ಉತ್ತರ ಮಯಾನ್ಮಾರ್‌ನಲ್ಲಿ ಗಡಿ ಸಮೀಪ ಬಾರಿ ಭೂ ಕುಸಿತ-೫೦ ಕಾರ್ಮಿಕರ ಸಮಾಧಿ ಶಂಕೆ...

ಉತ್ತರ ಮ್ಯಾನ್ಮಾರ್‌ನ ಕಚಿನ್ ಪ್ರದೇಶದಲ್ಲಿನ ಹರಳು ಗಣಿಯೊಂದರ ಬಳಿ ಭೂಕುಸಿತ ಸಂಭವಿಸಿ ೫೦ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಭೂಕುಸಿತದಿಂದಾಗಿ ಕೆಸರಿನ ಹೊಂಡವೊಂದು ನಿರ್ಮಾಣವಾಗಿದ್ದು, ಸುಮಾರು ೪೦ ವಾಹನಗಳಲ್ಲಿ ನಿದ್ರಿಸುತ್ತಿದ್ದ ಗಣಿ ಕಾ...

ಬ್ಯಾಂಡ್‌ಮಿಂಟನ್ ಏಷ್ಯಾ ಚಾಂಪಿಯನ್ ಶಿಪ್ – ಪಿ.ವಿ.ಸಿಂಧು, ಸೈನಾ ನೆಹ್ವಾಲ್,...

ಚೀನಾದ ಉಹಾನ್‌ನಲ್ಲಿ ನಡೆಯುತ್ತಿರುವ ಬ್ಯಾಡ್‌ಮಿಂಟನ್ ಏಷ್ಯಾ ಚಾಂಪಿಯನ್ ಶಿಪ್‌ನ ಪ್ರೀ ಕ್ವಾರ್ಟ್‌ರ್ ಫೈನಲ್ಸ್ ಪಂದ್ಯದಲ್ಲಿಂದು ಭಾರತದ ಅಗ್ರ ಆಟಗಾರ್ತಿ ಪಿ.ವಿ.ಸಿಂಧು, ಸೈನಾ ನೆಹ್ವಾಲ್ ಹಾಗೂ ಸಮೀರ್ ವರ್ಮಾ ಸೆಣಸಲಿದ್ದಾರೆ. ಮಹಿಳಾ ಸಿಂಗಲ್ಸ್ ...

ಲೋಕಸಭಾ ಚುನಾವಣೆಯ ೩ನೇ ಹಂತದಲ್ಲಿ ೧೧೬ ಕ್ಷೇತ್ರಗಳಲ್ಲಿ ಒಟ್ಟಾರೆ ಶೇಕಡ ೬೬ರಷ್ಟು ಮತ...

ಲೋಕಸಭಾ ಚುನಾವಣೆಯ ೩ನೇ ಹಂತದಲ್ಲಿ ಶೇಕಡ ೬೬ರಷ್ಟು ಮತದಾನವಾಗಿದೆ.  ಹಿರಿಯ ಉಪ ಚುನಾವಣಾ ಆಯುಕ್ತ ಉಮೇಶ್ ಸಿನ್ಹಾ   ನವದೆಹಲಿಯಲ್ಲಿ ನಿನ್ನೆ  ಸಂಜೆ  ಸುದ್ದಿಗಾರರಿಗೆ ಈ ಮಾಹಿತಿ ನೀಡಿ, ಕೆಲ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ, ೧೧೬ ಕ್ಷೇ...

ರಫೇಲ್ ತೀರ್ಪು ಕುರಿತ ಹೇಳಿಕೆ ಸಂಬಂಧ ರಾಹುಲ್ ಗಾಂಧಿ ಅವರಿಗೆ ಸುಪ್ರೀಂ ಕೋರ್ಟ್‌ನಿಂ...

ರಫೇಲ್ ಯುದ್ಧ ವಿಮಾನ ಖರೀದಿ ಕುರಿತ ತನ್ನ ತೀರ್ಪಿಗೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರಮೋದಿ ವಿರುದ್ಧ ನೀಡಿದ್ದ ಹೇಳಿಕೆಗಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿಗೆ ಅವರಿಗೆ  ಸುಪ್ರೀಂಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ....

ಇರಾನ್ ವಿರುದ್ಧದ ದಿಗ್ಬಂಧನೆಗಳಿಂದ ಚಬಹಾರ್ ಬಂದರು ಯೋಜನೆ ಮೇಲೆ ಪರಿಣಾಮ ಬೀರದು &#...

ಇರಾನ್ ಮೇಲೆ ನಿರ್ಬಂಧಗಳನ್ನು ಹೇರಿದ್ದರೂ ಚಬಹಾರ್ ಬಂದರು ಯೋಜನೆಗೆ ಯಾವುದೇ ರೀತಿಯ ತೊಂದರೆ  ಆಗುವುದಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ.ಭಾರತ ಮತ್ತು ಇರಾನ್ ಜಂಟಿಯಾಗಿ ಚಬಹಾರ್ ಬಂದರು ಯೋಜನೆಯನ್ನು ಆರಂಭಿಸಿದೆ. ಆದರೆ ಅಮೆರಿಕ ಅಧ್ಯಕ್ಷ ಡೊನಾ...

ಐಪಿಎಲ್ ಕ್ರಿಕೆಟ್ : ಚೆನ್ನೈನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್i ಹೈದರ...

ಐಪಿಎಲ್ ಕ್ರಿಕೆಟ್‌ನಲ್ಲಿ ಚೆನ್ನೈನಲ್ಲಿ ನಿನ್ನೆ ರಾತ್ರಿ ನಡೆದ ಪಂದ್ಯದಲ್ಲಿ  ಚೆನ್ನೈ ಸೂಪರ್ ಕಿಂಗ್ಸ್ ತಂಡ  ಸನ್ ರೈಸರ‍್ಸ್ ಹೈದರಾಬಾದ್ ತಂಡವನ್ನು  ೬ ವಿಕೆಟ್‌ಗಳಿಂದ  ಸೋಲಿಸಿದೆ. ಆತಿಥೇಯ ತಂಡ ಇನ್ನೂ  ಒಂದು ಬಾಲ್ ಇದ್ದಂತೆಯೇ ೧೭೬ ರನ್‌ಗಳ ...

ಲೋಕಸಭಾ ಚುನಾವಣೆ ೨೦೧೯- ಇಂದು ೩ನೇ ಹಂತದಲ್ಲಿ, ೧೩ ರಾಜ್ಯಗಳು ಮತ್ತು ೨ ಕೆಂದ್ರಾಡಳ...

ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಶಾಂತಿಯುತವಾಗಿ ಪ್ರಗತಿಯಲ್ಲಿದೆ. ಈ ಹಂತದಲ್ಲಿ  ೧೩ ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ ಒಟ್ಟು ೧೧೬ ಕ್ಷೇತ್ರಗಳಿಗೆ ಚುನಾವಣೆ ನಡೆಸಲಾಗುತ್ತಿದೆ. ಕರ್ನಾಟಕದ ೧೪, ಗುಜರಾತ್‌ನ ೨೬ ಕ್ಷೇತ್ರಗಳು...